08 May 2025
Pic credit - instagram
Author: Madankumar
ಶಾರುಖ್ ಪುತ್ರಿ ಸುಹಾನಾ ಖಾನ್ ಅವರಿಗೆ ಈ ಪರಿ ಹೊಗಳಿಕೆ ಸಿಕ್ಕಿದೆ.
Pic credit - instagram
ಸಂದರ್ಶನವೊಂದರಲ್ಲಿ ಕರಣ್ ಜೋಹರ್ ಈ ರೀತಿ ಹೇಳಿಕೆ ನೀಡಿದ್ದಾರೆ.
Pic credit - instagram
ಸ್ಟಾರ್ ಪುತ್ರಿಯ ನಟನೆ ಬಹಳ ಚೆನ್ನಾಗಿದೆ ಎಂದಿದ್ದಾರೆ ಕರಣ್ ಜೋಹರ್.
Pic credit - instagram
ಕರಣ್ ನೀಡಿದ ಈ ಹೇಳಿಕೆಯನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
Pic credit - instagram
‘ದಿ ಕಿಂಗ್’ ಸಿನಿಮಾದಲ್ಲಿ ಶಾರುಖ್ ಜೊತೆ ಸುಹಾನಾ ನಟಿಸುತ್ತಿದ್ದಾರೆ.
Pic credit - instagram
ನೆಪೋಟಿಸಂ ಕಾರಣದಿಂದ ಸುಹಾನಾ ಖಾನ್ಗೆ ಅವಕಾಶಗಳು ಸಿಗುತ್ತವೆ.
Pic credit - instagram
ಕೆಲವು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಸುಹಾನಾ ಪ್ರಚಾರ ರಾಯಭಾರಿ ಆಗಿದ್ದಾರೆ.
Pic credit - instagram
ಸುಹಾನಾ ಖಾನ್ ಅವರು ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್’.
Pic credit - instagram