ರೆಡ್ ರೋಸ್ ರೀತಿ ಕಾಣಿಸುತ್ತಿರುವ ಸುಂದರಿ ತಮನ್ನಾ ಭಾಟಿಯಾ.

05 May 2025

Pic credit - instagram

Author: Madankumar

ತಮನ್ನಾ ಭಾಟಿಯಾ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ..

ಹೊಸ ಫೋಟೋ

Pic credit - instagram

ಆಕರ್ಷಕವಾದ ಡ್ರೆಸ್​ ಧರಿಸಿ ತಮನ್ನಾ ಭಾಟಿಯಾ ಪೋಸ್ ನೀಡಿದ್ದಾರೆ.

ಆಕರ್ಷಕ ಡ್ರೆಸ್​

Pic credit - instagram

ತಮನ್ನಾ ಭಾಟಿಯಾ ಅವರ ಈ ಹೊಸ ಫೋಟೋಸ್ ವೈರಲ್ ಆಗಿವೆ.

ವೈರಲ್ ಆಗಿವೆ

Pic credit - instagram

ಕಮೆಂಟ್ ಮೂಲಕ ಅಭಿಮಾನಿಗಳು ನಟಿಯ ಅಂದ ಹೊಗಳಿದ್ದಾರೆ.

ಹೊಗಳಿಕೆ ಮಾತು

Pic credit - instagram

ಐಟಂ ಡ್ಯಾನ್ಸ್​ಗಳ ಮೂಲಕ ತಮನ್ನಾ ಅವರು ಹೆಚ್ಚು ಫೇಮಸ್ ಆಗಿದ್ದಾರೆ.

ಡ್ಯಾನ್ಸರ್ ಆಗಿ

Pic credit - instagram

ವಿಜಯ್ ವರ್ಮಾ ಜೊತೆ ತಮನ್ನಾ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ.

ಬ್ರೇಕಪ್ ಆಯ್ತು

Pic credit - instagram

ಸದ್ಯಕ್ಕೆ ತಮನ್ನಾ ಭಾಟಿಯಾ ಅವರು ಯಾವುದೇ ರಿಲೇಷನ್​ಶಿಪ್​ನಲ್ಲಿ ಇಲ್ಲ.

ಸಿಂಗಲ್ ಲೈಫ್

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮನ್ನಾ ಭಾಟಿಯಾ ಅವರಿಗೆ ಬೇಡಿಕೆ ಇದೆ.

ಪ್ಯಾನ್ ಇಂಡಿಯಾ

Pic credit - instagram