‘ದಿ ವಿಲನ್’ ಸಿನಿಮಾ ನಟಿ ಆ್ಯಮಿ ಜಾಕ್ಸನ್ ಐಷಾರಾಮಿ ಜೀವನ.

03 September 2025

Pic credit - instagram

Author: Madankumar

ತಮಿಳು, ಹಿಂದಿ, ಕನ್ನಡ ಚಿತ್ರರಂಗದ ಫೇಮಸ್ ನಟಿ ಆ್ಯಮಿ ಜಾಕ್ಸನ್.

ಜನಪ್ರಿಯ ನಟಿ

Pic credit - instagram

ಆ್ಯಮಿ ಜಾಕ್ಸನ್ ಇಟಲಿಯಲ್ಲಿ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ.

ಇಟಲಿಯಲ್ಲಿ..

Pic credit - instagram

ಪತಿಯ ಜೊತೆಗಿನ ಆಪ್ತ ಕ್ಷಣಗಳ ಫೋಟೋ ಹಂಚಿಕೊಂಡ ನಟಿ.

ಆಪ್ತ ಕ್ಷಣಗಳು

Pic credit - instagram

ಆ್ಯಮಿ ಜಾಕ್ಸನ್ ಎರಡು ಮಕ್ಕಳ ತಾಯಿ ಎಂದರೆ ನಂಬೋಕೆ ಆಗಲ್ಲ.

2 ಮಕ್ಕಳ ತಾಯಿ

Pic credit - instagram

ಯಾವಾಗಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಸುಂದರಿ ಆ್ಯಮಿ ಜಾಕ್ಸನ್.

ಗ್ಲಾಮರಸ್

Pic credit - instagram

ಆ್ಯಮಿ ಜಾಕ್ಸನ್ ಅವರು ಸಖತ್ ಬಿಂದಾಸ್ ಆಗಿ ಜೀವನ ಕಳೆಯುತ್ತಿದ್ದಾರೆ.

ಬಿಂದಾಸ್ ಲೈಫ್

Pic credit - instagram

ನಟನೆ ಜೊತೆಗೆ ಮಾಡೆಲಿಂಗ್​​ನಲ್ಲೂ ಬೇಡಿಕೆ ಹೊಂದಿದ್ದಾರೆ ಆ್ಯಮಿ ಜಾಕ್ಸನ್.

ಮಾಡೆಲಿಂಗ್

Pic credit - instagram

ಅಭಿಮಾನಿಗಳಿಗಾಗಿ ತಮ್ಮ ದಿನಚರಿ ಬಗ್ಗೆ ಅಪ್​ಡೇಟ್ ನೀಡುತ್ತಾರೆ ಆ್ಯಮಿ.

ಫ್ಯಾನ್ಸ್​ಗಾಗಿ

Pic credit - instagram