ಸಂಯುಕ್ತಾ ಹೊರನಾಡು ಪ್ರಾಣಿಪ್ರೀತಿಗೆ ಈ ಫೋಟೋಗಳೇ ಸಾಕ್ಷಿ.

16 May 2025

Pic credit - instagram

Author: Madankumar

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಸಂಯುಕ್ತಾ ಹೊರನಾಡು.

ಕನ್ನಡದ ನಟಿ

Pic credit - instagram

ಪ್ರಾಣಿಗಳ ಬಗ್ಗೆ ಸಂಯುಕ್ತಾ ಹೊರನಾಡು ಅವರಿಗೆ ವಿಶೇಷ ಪ್ರೀತಿ.

ಬಹಳ ಪ್ರೀತಿ

Pic credit - instagram

ಪ್ರಾಣಿಗಳ ರಕ್ಷಣೆಗಾಗಿ ಸಂಯುಕ್ತಾ ಹಲವು ಕಾರ್ಯ ಮಾಡಿದ್ದಾರೆ.

ಹಲವು ಕಾರ್ಯ

Pic credit - instagram

ಸಿನಿಮಾ ಕೆಲಸಗಳ ಜೊತೆ ಪ್ರಾಣಿಗಳ ಕಡೆಗೆ ಗಮನ ಹರಿಸುವ ನಟಿ.

ಸಿನಿಮಾ ಜತೆ

Pic credit - instagram

ಮುಗ್ಧ ಪ್ರಾಣಿಗಳಿಗಾಗಿ ಸಂಯುಕ್ತಾ ಅವರು ಎನ್​ಜಿಓ ಸ್ಥಾಪಿಸಿದ್ದಾರೆ.

ಎನ್​ಜಿಓ ಸ್ಥಾಪನೆ

Pic credit - instagram

ಸಂಯುಕ್ತಾ ಅವರ ಕೆಲಸಕ್ಕೆ ಜನರಿಂದ ಮೆಚ್ಚುಗೆ ಸಿಗುತ್ತಿದೆ.

ಜನಮೆಚ್ಚುಗೆ

Pic credit - instagram

ಸಂಯುಕ್ತಾ ಈ ಎನ್​ಜಿಓ ಮೂಲಕ ಪ್ರಾಣಿಗಳಿಗೆ ಆಶ್ರಯ ನೀಡಿದ್ದಾರೆ.

ಆಶ್ರಯ ಸಿಕ್ಕಿದೆ

Pic credit - instagram

ಪ್ರಾಣಿಗಳ ಜತೆಗಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram