‘ವಾರ್ 2’ ಸಿನಿಮಾದಲ್ಲಿ ತಾರಕ್ ಆ್ಯಕ್ಷನ್ ಅಬ್ಬರಕ್ಕೆ ಫ್ಯಾನ್ಸ್ ಫಿದಾ

14 August 2025

Pic credit - instagram

Author: Madankumar

ನಟ ಜೂನಿಯರ್ ಎನ್​ಟಿಆರ್ ಅಭಿನಯದ ‘ವಾರ್ 2’ ಸಿನಿಮಾ.

ಜೂ. ಎನ್​ಟಿಆರ್

Pic credit - instagram

ಜೂ. ಎನ್​ಟಿಆರ್ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ ಇದು.

ಬಾಲಿವುಡ್ ಚಿತ್ರ

Pic credit - instagram

ಈ ಸಿನಿಮಾದಲ್ಲಿ ಹೃತಿಕ್ ಜೊತೆ ಎನ್​ಟಿಆರ್ ತೆರೆ ಹಂಚಿಕೊಂಡಿದ್ದಾರೆ.

ಹೃತಿಕ್ ಜೊತೆ

Pic credit - instagram

ಮೈನವಿರೇಳಿಸುವ ಸಾಹಸ ದೃಶ್ಯಗಳಲ್ಲಿ ಜೂ. ಎನ್​ಟಿಆರ್ ನಟಿಸಿದ್ದಾರೆ.

ಸಾಹಸ ದೃಶ್ಯ

Pic credit - instagram

‘ವಾರ್ 2’ ಚಿತ್ರ ನೋಡಿದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ.

ಮಿಶ್ರ ಪ್ರತಿಕ್ರಿಯೆ

Pic credit - instagram

ಆದರೆ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಫೈಟ್ ಸೀನ್ಸ್ ಇಷ್ಟ ಆಗುತ್ತಿದೆ.

ಫೈಟ್ಸ್ ಇಷ್ಟ ಆಗಿದೆ

Pic credit - instagram

ತುಂಬಾ ಅದ್ದೂರಿ ಬಜೆಟ್​ನಲ್ಲಿ ‘ವಾರ್ 2’ ಸಿನಿಮಾ ಮೂಡಿಬಂದಿದೆ.

ಅದ್ದೂರಿ ಸಿನಿಮಾ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ವಾರ್ 2’ ಚಿತ್ರ ಬಿಡುಗಡೆ ಆಗಿದೆ.

ಪ್ಯಾನ್ ಇಂಡಿಯಾ

Pic credit - instagram