21 May 2025
Pic credit - instagram
Author: Madankumar
ಉರ್ಫಿ ಜಾವೇದ್ ಈ ರೀತಿ ಬಟ್ಟೆ ಧರಿಸುವುದು ಬಹಳ ಅಪರೂಪ.
Pic credit - instagram
ಉರ್ಫಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರಿಗೆ ಅಚ್ಚರಿ ಆಗಿದೆ.
Pic credit - instagram
ಈ ಗೆಟಪ್ ನಿಮಗೆ ಚೆನ್ನಾಗಿ ಕಾಣುತ್ತಿದೆ ಎಂದು ಜನರು ಹೊಗಳಿದ್ದಾರೆ.
Pic credit - instagram
ಯಾವಾಗಲೂ ಹೀಗೆಯೇ ಇರಿ ಎಂದು ಫ್ಯಾನ್ಸ್ ಸಲಹೆ ನೀಡಿದ್ದಾರೆ.
Pic credit - instagram
ಉರ್ಫಿ ಜಾವೇದ್ ಅವರು ಅರೆ ಬರೆ ಬಟ್ಟೆ ಧರಿಸಿಯೇ ಫೇಮಸ್ ಆಗಿದ್ದು.
Pic credit - instagram
ಉರ್ಫಿ ಜಾವೇದ್ ಯಾವಾಗಲೂ ಬೋಲ್ಡ್ ಗೆಟಪ್ನಲ್ಲಿ ಕಾಣಿಸಿಕೊಳ್ತಾರೆ.
Pic credit - instagram
ಉರ್ಫಿ ಅವರ ಈ ವಿಚಿತ್ರ ವೇಷಗಳು ತುಂಬ ಟೀಕೆಗೆ ಕಾರಣ ಆಗಿವೆ.
Pic credit - instagram
ಆದರೆ ತುಂಬಾ ಅಪರೂಪಕ್ಕೆ ಅವರು ಮೈತುಂಬ ಬಟ್ಟೆ ಧರಿಸುತ್ತಾರೆ.
Pic credit - instagram