15 May 2025
Pic credit - instagram
Author: Madankumar
ಬಹಳ ಅದ್ದೂರಿಯಾಗಿ ಕಾನ್ ಫಿಲ್ಮ್ ಫೆಸ್ಟಿವಲ್ ನಡೆಯುತ್ತಿದೆ.
Pic credit - instagram
ಊರ್ವಶಿ ರೌಟೇಲಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
Pic credit - instagram
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಡ್ರೆಸ್ ಧರಿಸಿದ ಊರ್ವಶಿ.
Pic credit - instagram
ಈ ಡ್ರೆಸ್ ಬೆಲೆ ಬರೋಬ್ಬರಿ 41 ಕೋಟಿ ರೂಪಾಯಿ ಎನ್ನಲಾಗಿದೆ.
Pic credit - instagram
ಈ ಬೆಲೆ ಕೇಳಿದರೆ ಯಾರಿಗೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ.
Pic credit - instagram
ಊರ್ವಶಿ ರೌಟೇಲಾ ಅವರ ಪಾಲಿಗೆ ಇದು ಹೆಮ್ಮೆಯ ಸಂಗತಿ.
Pic credit - instagram
ಜಾಹೀರಾತು, ಸಿನಿಮಾ ಕ್ಷೇತ್ರದಲ್ಲಿ ಊರ್ವಶಿಗೆ ಬೇಡಿಕೆ ಹೆಚ್ಚಿದೆ.
Pic credit - instagram
ಕೆಲವು ವಿವಾದಗಳ ಮೂಲಕವೂ ಊರ್ವಶಿ ಸುದ್ದಿ ಆಗಿದ್ದಾರೆ.
Pic credit - instagram