ಭಾವಿ ಪತಿ ಬಗ್ಗೆ ಮೊದಲೇ ಸೂಚನೆ ಕೊಟ್ಟಿದ್ದ ವೈಷ್ಣವಿ ಗೌಡ

Pic credit - Instagram

Author: Rajesh Duggumane

TV9 Kannada Logo For Webstory First Slide

16 April 2025

ಭಾವಿ ಪತಿ ಬಗ್ಗೆ ಮೊದಲೇ ಸೂಚನೆ ಕೊಟ್ಟಿದ್ದ ವೈಷ್ಣವಿ ಗೌಡ 

ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ.

ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. 

ಅನುಕೂಲ್ ಜೊತೆ 

ಏರ್​ಫೋರ್ಸ್​ನಲ್ಲಿ ಅನುಕೂಲ್ ಅವರು ಸೇವೆ ಸಲ್ಲಿಸುತ್ತಾ ಇದ್ದಾರೆ. ಭಾವಿ ಪತಿ ಬಗ್ಗೆ ಮೊದಲೇ ಸೂಚನೆ ಕೊಟ್ಟಿದ್ದರು.

ಏರ್​ಫೋರ್ಸ್​ನಲ್ಲಿ ಅನುಕೂಲ್ ಅವರು ಸೇವೆ ಸಲ್ಲಿಸುತ್ತಾ ಇದ್ದಾರೆ. ಭಾವಿ ಪತಿ ಬಗ್ಗೆ ಮೊದಲೇ ಸೂಚನೆ ಕೊಟ್ಟಿದ್ದರು. 

ಏರ್​ಫೋರ್ಸ್ 

ಏರ್ ಶೋನಲ್ಲಿ ಭಾಗಿ ಆಗಿದ್ದರು ವೈಷ್ಣವಿ ಗೌಡ. ಆಗ ಅವರು ಅನುಕೂಲ್​ಗೆ ಥ್ಯಾಂಕ್ಸ್ ಹೇಳಿದ್ದರು.

ಏರ್ ಶೋನಲ್ಲಿ ಭಾಗಿ ಆಗಿದ್ದರು ವೈಷ್ಣವಿ ಗೌಡ. ಆಗ ಅವರು ಅನುಕೂಲ್​ಗೆ ಥ್ಯಾಂಕ್ಸ್ ಹೇಳಿದ್ದರು. 

ಏರ್ ಶೋ 

ಏರ್ ಶೋ ಫೋಟೋ ಹಾಗೂ ವಿಡಿಯೋ ಹಂಚಿಕೊಂಡು ‘ಧನ್ಯವಾದಗಳು  A’ ಎಂದಷ್ಟೇ ಹೇಳಿದ್ದರು. 

ನೇರವಾಗಿ ಹೇಳಿರಲಿಲ್ಲ

ಈ ಬಗ್ಗೆ ಅಭಿಮಾನಿಗಳಿಗೆ ಈಗ ಗೊತ್ತಾಗಿದೆ. A ಎಂದರೆ ಯಾರು ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿತ್ತು. 

ಈಗ ಗೊತ್ತಾಯ್ತು 

ವೈಷ್ಣವಿ ಗೌಡ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

ಧಾರಾವಾಹಿ ನಟನೆ 

ಸೀತಾ ಹೆಸರಿನ ಪಾತ್ರದಲ್ಲಿ ವೈಷ್ಣವಿ ಗೌಡ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

ಸೀತಾ ಪಾತ್ರ 

ಮದುವೆ ಯಾವಾಗ ಎನ್ನುವ ಬಗ್ಗೆ ವೈಷ್ಣವಿ ಗೌಡ ಅವರಿಗೆ ಪ್ರಶ್ನೆಗಳು ಎದುರಾಗುತ್ತಿವೆ. 

ಮದುವೆ ಯಾವಾಗ