Pic credit - Instagram

Author: Rajesh Duggumane

‘ಬಾಸ್’ ಸಿನಿಮಾದಲ್ಲಿ ಮಿಂಚಿದ ನಟಿ ವಂದಿತಾ ಗೌಡ 

07 August 2026

ಬಾಸ್ ಸಿನಿಮಾ

ಬಾಸ್ ಸಿನಿಮಾದಲ್ಲಿ ನಟಿ ವಂದಿತಾ ಗೌಡ ಅವರು ‘ಬಾಸ್’ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಮಿಂಚಿಂಗ್ 

ಬಾಸ್ ಪತ್ನಿ ಪಾತ್ರದಲ್ಲಿ ಅವರು ಮಿಂಚಿ ಗಮನ ಸೆಳೆದಿದ್ದಾರೆ. 

ರೇಣುಕಾಸ್ವಾಮಿ 

ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿ ಬಾಸ್ ಸಿನಿಮಾ ಸಿದ್ಧವಾಗಿದೆ ಎಂದು ಹೇಳಲಾಗುತ್ತಾ ಇದೆ. 

ಸೌಂದರ್ಯ

ವಂದಿತಾ ಅವರು ಸೌಂದರ್ಯದ ಖಣಿ. ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ. 

ಚಿಕ್ಕಣ್ಣ 

ಚಿಕ್ಕಣ್ಣ ಸಿನಿಮಾ ‘ಲಕ್ಷ್ಮೀಪುತ್ರ’ ಚಿತ್ರಕ್ಕೆ ವಂದಿತಾ ಗೌಡ ಅವರೇ ನಾಯಕಿ ಅನ್ನೋದು ವಿಶೇಷ. 

ಕನ್ನಡತಿ 

ವಂದಿತಾ ಕನ್ನಡತಿ . ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಮಾಡುವ ಆಸೆ ಹೊಂದಿದ್ದಾರೆ. 

ಮೆಚ್ಚುಗೆ 

‘ಬಾಸ್’ ಸಿನಿಮಾಗೆ ವಂದಿತಾ ಮೆಚ್ಚುಗೆ ವ್ಯಕ್ತವಾಗುತ್ತಾ ಇದೆ.