Pic credit - Instagram

Author: Rajesh Duggumane

ಕನ್ನಡಕ್ಕೆ ಬಂದ ಕನ್ನಡತಿ ವರ್ಷಾ ಬೊಳ್ಳಮ್ಮ 

24 Oct 2026

ವರ್ಷಾ ಬೊಳ್ಳಮ್ಮ 

ವರ್ಷಾ ಬೊಳ್ಳಮ್ಮ ಅವರು ತೆಲುಗು, ತಮಿಳು ಭಾಷಾ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 

ಕನ್ನಡದವರು 

ವರ್ಷಾ ಬೊಳ್ಳಮ್ಮ ಅವರು ಕನ್ನಡದವರು. ಆದರೆ, ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿಲ್ಲ. 

ಫಾದರ್ 

ಡಾರ್ಲಿಂಗ್ ಕೃಷ್ಣ ನಟನೆಯ ಫಾದರ್ ಸಿನಿಮಾದಲ್ಲಿ ವರ್ಷಾ ಬೊಳ್ಳಮ್ಮ ನಾಯಕಿ. 

ಆಫರ್ ಬಂದಿಲ್ಲ 

ಕನ್ನಡದಿಂದ ಉತ್ತಮ ಆಫರ್ ನನಗೆ ಬಂದಿಲ್ಲ ಎಂದು ವರ್ಷಾ ಬೊಳ್ಳಮ್ಮ ಅವರು ಬೇಸರ ಹೊರಹಾಕಿದರು. 

ಖುಷಿ ಪಟ್ಟರು

ವರ್ಷಾ ಬೊಳ್ಳಮ್ಮ ಅವರು ಈ ಆಫರ್ ಸಿಕ್ಕಿದ್ದಕ್ಕೆ ತುಂಬಾನೇ ಖುಷಿಪಟ್ಟಿದ್ದಾರೆ. 

ಬ್ಯೂಟಿ 

ವರ್ಷಾ ಬೊಳ್ಳಮ್ಮ ಅವರ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ. 

ಅಭಿಮಾನಿ ಬಳಗ

ವರ್ಷಾ ಬೊಳ್ಳಮ್ಮ ಅವರ ಅಭಿಮಾನಿ ಬಳಗ ಇನ್ಮುಂದೆ ಹಿರಿದಾಗುವ ನಿರೀಕ್ಷೆ ಇದೆ.