Pic credit - Instagram

Author: Rajesh Duggumane

ಕನ್ನಡ ಚಿತ್ರರಂಗಕ್ಕೆ ಕಾಲಿಡಲು ರೆಡಿ ಆದ ನಟಿ ಊರ್ವಶಿ ಮಗಳು

30 July 2026

ಬುಲ್ಲಿ ಸಿನಿಮಾ 

‘ಬುಲ್ಲಿ’ ಹೆಸರಿನ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಊರ್ವಶಿ ಮಗಳು ರೆಡಿ ಆಗಿದ್ದಾರೆ. 

ಕನ್ನಡದಲ್ಲಿ ಸಿನಿಮಾ 

ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಊರ್ವಷಿ ಅವರಿಗೆ ಇದೆ ಅನ್ನೋದು ವಿಶೇಷ. 

ಹೆಸರೇನು?

ಊರ್ವಶಿ ಮಗಳ ಹೆಸರು ತೇಜಲಕ್ಷ್ಮಿ. ಕನ್ನಡದಲ್ಲಿ ಇವರು ನಟಿಸುತ್ತಿರುವ ಮೊದಲ ಸಿನಿಮಾ. 

ಪರಭಾಷೆ

ಪರಭಾಷೆಯಲ್ಲಿ ತೇಜಾ ಅವರು ಈಗಾಗಲೇ ನಟಿಸಿದ್ದಾರೆ. ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಮಾಡಿದ್ದಾರೆ. 

ಅಮ್ಮನ ಜೊತೆ 

ಬುಲ್ಲಿ ಸಿನಿಮಾದಲ್ಲಿ ತೇಜಾ ಜೊತೆ ಊರ್ವಶಿ ಕೂಡ ನಟಿಸುತ್ತಿದ್ದಾರೆ ಎಂಬುದು ವಿಶೇಷ. 

ಆ್ಯಕ್ಟೀವ್ 

ತೇಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ವಿವಿಧ ಫೋಟೋ ಹಂಚಿಕೊಳ್ಳುತ್ತಾರೆ. 

ಭುವನ್ 

ಭುವನ್ ಪೊನ್ನಣ್ಣ ಅವರಿಗೆ ಜೊತೆಯಾಗಿ ತೇಜಾಲಕ್ಷ್ಮಿ ಅವರು ನಟಿಸುತ್ತಿದ್ದಾರೆ ಎಂಬುದು ವಿಶೇಷ.