Pic credit - Instagram

Author: Rajesh Duggumane

ಮಗನ ಪರ ಬ್ಯಾಟ್ ಬೀಸಿದ ವಿಜಯಲಕ್ಷ್ಮೀ ದರ್ಶನ್ 

26 June 2026

ಕಾರು ಅಪಘಾತ 

ವಿನೀಶ್ ಇದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಈ ಸಂಬಂಧ ವಿನೀಶ್ ಬಗ್ಗೆ ಅಪಪ್ರಚಾರ ಆಗಿತ್ತು. 

ಕಾರು ಚಾಲನೆ 

ವಿನೀಶ್ ಇದ್ದ ಕಾರನ್ನು ಅವರೇ ಓಡಿಸುತ್ತಿದ್ದರು ಎಂಬ ಸುದ್ದಿ ಎಲ್ಲ ಕಡೆಗಳಲ್ಲೂ ಹಬ್ಬಿತ್ತು. 

ಸುಳ್ಳು ಸುದ್ದಿ 

ಇದು ಸುಳ್ಳು ಸುದ್ದಿ ಎಂದು ವಿಜಯಲಕ್ಷ್ಮೀ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

ಕುಳಿತಿದ್ದರು

ವಿನೀಶ್ ಅವರ ಕಾರಿನಲ್ಲಿ ಚಾಲಕನ ಪಕ್ಕದ ಸೀಟ್​​​ನಲ್ಲಿ ಕುಳಿತಿದ್ದರು ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. 

ಚಿಂತೆ 

ಮಗನ ಬಗ್ಗೆ ಈ ರೀತಿ ಸುದ್ದಿ ಹರಿದಾಡಿದ್ದು ನೋಡಿ ವಿಜಯಲಕ್ಷ್ಮೀ ಬೇಸರಗೊಂಡಿದ್ದರು. 

ಮತ್ತೊಂದು ಕಿರಿಕ್ 

ದರ್ಶನ್ ಅವರು ಈಗಾಗಲೇ ಜೈಲಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಕಿರಿಕ್ ಆದಂತೆ ಆಗಿದೆ. 

ಪತಿಯ ಪರವಾಗಿ 

ವಿಜಯಲಕ್ಷ್ಮೀ ಅವರು ಪತಿಯ ಪರವಾಗಿ ಸದಾ ನಿಲ್ಲುತ್ತಾ ಬಂದಿದ್ದಾರೆ.