ಸಿಕ್ಕಾಪಟ್ಟೆ ಜಾಲಿ ಮೂಡ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ.

ಸಿಕ್ಕಾಪಟ್ಟೆ ಜಾಲಿ ಮೂಡ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ.

14 May 2025

Pic credit - instagram

Author: Madankumar

TV9 Kannada Logo For Webstory First Slide
ಸಿಕ್ಕಾಪಟ್ಟೆ ಜಾಲಿ ಮೂಡ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ.

ದರ್ಶನ್ ಜಾಮೀನು ಪಡೆದ ಬಳಿಕ ಸಿಕ್ಕಿದೆ ದೊಡ್ಡ ರಿಲೀಫ್.

ಸದ್ಯಕ್ಕೆ ರಿಲೀಫ್

Pic credit - instagram

ಸಿಕ್ಕಾಪಟ್ಟೆ ಜಾಲಿ ಮೂಡ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ.

ಜಾಮೀನು ಸಿಗುವುದಕ್ಕೂ ಮುನ್ನ ವಿಜಯಲಕ್ಷ್ಮಿಗೆ ಇತ್ತು ಚಿಂತೆ.

ಮೊದಲು ಟೆನ್ಷನ್

Pic credit - instagram

ಸಿಕ್ಕಾಪಟ್ಟೆ ಜಾಲಿ ಮೂಡ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ.

ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೊಂಚ ನಿರಾಳ ಆಗಿದ್ದಾರೆ.

ಕೊಂಚ ನಿರಾಳ

Pic credit - instagram

ವಿಜಯಲಕ್ಷ್ಮಿ ಅವರ ಖುಷಿಯ ಕ್ಷಣಗಳ ಫೋಟೋಗಳು ಇಲ್ಲಿವೆ..

ಖುಷಿಯ ಕ್ಷಣ

Pic credit - instagram

ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಮುಖದಲ್ಲಿ ನಗು ಮೂಡಿದೆ.

ನಗು ಅರಳಿದೆ

Pic credit - instagram

ಕುಟುಂಬದವರು ಮತ್ತು ಆಪ್ತರ ಜೊತೆ ಕಾಲ ಕಳೆಯುತ್ತಿದ್ದಾರೆ.

ಆಪ್ತರೊಂದಿಗೆ

Pic credit - instagram

ತಮ್ಮ ಫಾರ್ಮ್​ ಹೌಸ್​ನಲ್ಲಿ ವಿಜಯಲಕ್ಷ್ಮಿ ಅವರ ಹ್ಯಾಪಿ ಕ್ಷಣ.

ಫಾರ್ಮ್​ ಹೌಸ್

Pic credit - instagram

ಪ್ರೀತಿಯಿಂದ ಅತ್ತಿಗೆ ಅಂತ ಕರೆಯುತ್ತಾರೆ ದರ್ಶನ್ ಫ್ಯಾನ್ಸ್.

ಪ್ರೀತಿಯಿಂದ

Pic credit - instagram