Pic credit - Instagram

Author: Rajesh Duggumane

ರಮಿಕಾ ಶಿವು ಹೊಸ ಸಿನಿಮಾ ಬಗ್ಗೆ ಮೂಡಿದೆ ಕುತೂಹಲ 

27 Oct 2026

ಪ್ರೇಮದ ಊರಲಿ 

ಪ್ರೇಮದ ಊರಲಿ ಚಿತ್ರದ ಮೂಲಕ ತಪಸ್ವಿನಿ ಪೂಣಚ್ಚ ಅವರು ಗಮನ ಸೆಳೆದಿದ್ದಾರೆ. 

ಸೂಪರ್ ಹಿಟ್ 

ಈ ಚಿತ್ರ ಸೂಪರ್ ಹಿಟ್ ಆಗಿದ್ದು ಅಭಿಮಾನಿಗಳನ್ನು ರಂಜಿಸಲು ಯಶಸ್ವಿಯಾಗಿದೆ. 

100 ಕೋಟಿ ರೂಪಾಯಿ 

100 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲೇ ಈ ಸಿನಿಮಾ ಹೊಸ ದಾಖಲೆ ಬರೆದಿದೆ. 

ಹೊಸ ಸಿನಿಮ

ತಪಸ್ವಿನಿ ಅವರು ಯಾವ ಹೊಸ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. 

ನಿರೀಕ್ಷೆ ಹೆಚ್ಚುತ್ತೆ

ತಪಸ್ವಿನಿ ನಟಿಸೋ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. 

ಹಿಟ್ ಫಿಕ್ಸ್?

‘ಪ್ರೇಮದ ಊರಲಿ’ ಸಿನಿಮಾ ನಾಯಕಿ ಮುಂದಿನ ಸಿನಿಮಾಗೆ ಇರೋ ಕ್ರೇಜ್​ಗೆ ಸಿನಿಮಾ ಹಿಟ್ ಆಗೋದು ಫಿಕ್ಸ್ ಎಂಬ ಮಾತು ಕೇಳಿ ಬಂದಿದೆ. 

ಕನ್ನಡತಿ 

ರಮಿಕಾ ಶಿವು ಅವರು ಕನ್ನಡತಿ. ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.