Pic credit - Instagram

Author: Rajesh Duggumane

ಬಿಗ್ ಬಾಸ್​ಗೆ ಬಂದ ಈ ರಾಶಿಕಾ ಶೆಟ್ಟಿ ಯಾರು?

30 Sep 2025

ರಾಶಿಕಾ ಶೆಟ್ಟಿ 

ರಾಶಿಕಾ ಶೆಟ್ಟಿ ಅವರು ಬಿಗ್​ ಬಾಸ್ ವೇದಿಕೆ ಏರಿದ್ದಾರೆ. ಇವರ ಪರಿಚಯ ಅನೇಕರಿಗೆ ಇರಲಿಕ್ಕಿಲ್ಲ. 

ಮನದ ಕಡಲು 

ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ‘ಮನದ ಕಡಲು’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದರು ರಾಶಿಕಾ ಶೆಟ್ಟಿ. 

ಜನಪ್ರಿಯತೆ 

ಈ ಸಿನಿಮಾ ರಾಶಿಕಾ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದ್ದಂತೂ ಸತ್ಯ. 

ಆ ಬಳಿಕ 

ಸಿನಿಮಾ ರಿಲೀಸ್ ಬೆನ್ನಲ್ಲೇ ರಾಶಿಕಾಗೆ ಬಿಗ್ ಬಾಸ್ ಆಫರ್ ಬಂತು. ಅದನ್ನು ಒಪ್ಪಿ ಬಂದಿದ್ದಾರೆ ರಾಶಿಕಾ. 

ಅಭಿಮಾನಿ ಬಳಗ 

ರಾಶಿಕಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಖ್ಯಾತಿ ಮತ್ತಷ್ಟು ಹೆಚ್ಚಬಹುದು. 

ಗ್ಲಾಮರ್ ಬೆಡಗಿ 

ರಾಶಿಕಾ ಅವರು ಗ್ಲಾಮರ್ ಬೆಡಗಿ ಆಗಿ ಫೇಮಸ್. ಸೋಶಿಯಲ್ ಮೀಡಿಯಾದಲ್ಲಿ ಅವರ ಹಲವು ಗ್ಲಾಮರಸ್ ಫೋಟೋಗಳಿವೆ. 

ಸೋಶಿಯಲ್ ಮೀಡಿಯಾ

ರಾಶಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿ ಇದ್ದಾರೆ.