Pic credit - Instagram

Author: Rajesh Duggumane

ರಿಷಾ ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ಘಟನೆ?

24 Nov 2025

ರಿಷಾ 

ರಿಷಾ ಎಲಿಮಿನೇಷನ್​ ಆಗಿದ್ದಾರೆ. ನವೆಂಬರ್ 23ರ ಎಪಿಸೋಡ್​ನಲ್ಲಿ ಇದನ್ನು ತೋರಿಸಲಾಗಿದೆ. 

ವೈಲ್ಡ್ ಕಾರ್ಡ್ 

ಮೂರನೇ ವಾರದಲ್ಲಿ ವೈಲ್ಡ್ ಕಾರ್ಡ್ ಮೂಲಕ ರಿಷಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. 

ಐದು ವಾರ 

ಐದು ವಾರಗಳ ಕಾಲ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರು. ಈಗ ಅವರು ಹೊರ ಹೋಗಿದ್ದಾರೆ. 

ಕಾರಣ ಏನು?

ಬಿಗ್ ಬಾಸ್ ಮನೆಯಿಂದ ರಿಷಾ ಎಲಿಮಿನೇಟ್ ಆಗಲು ಆ ಘಟನೆ ಕಾರಣ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ. 

ಗಿಲ್ಲಿಗೆ ಹೊಡೆತ 

ರಿಷಾ ಅವರು ಗಿಲ್ಲಿಗೆ ಹೊಡೆದಿದ್ದರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. 

ಹಿನ್ನಡೆ 

ಈ ಘಟನೆ ರಿಷಾಗೆ ಸಾಕಷ್ಟು ಹಿನ್ನಡೆಯನ್ನು ತಂದಿತ್ತು. ಇದರಿಂದ ಅವರಿಗೆ ಸಮಸ್ಯೆ ಆಗಿರಬಹುದು ಎನ್ನಲಾಗುತ್ತಿದೆ. 

ಮುಂದೇನು?

ಸಿನಿಮಾ ಆಫರ್ ಗಳು ಅವರನ್ನು ಹುಡುಕಿ ಬರೋ ಸಾಧ್ಯತೆ ಇದೆ. ಈ ಬಗ್ಗೆ ಅವರಿಗೆ ಖುಷಿ ಇದೆ.