Pic credit - Instagram

Author: Rajesh Duggumane

ಯಶ್ ಜೊತೆ ಇರೋ ಫೋಟೋ ಹಂಚಿಕೊಂಡ ಸಹೋದರಿ ನಂದಿನಿ

28 August 2026

ಪ್ಯಾನ್ ಸ್ಟಾರ್

ಯಶ್ ಜಾಗತಿಕ ಮಟ್ಟದಲ್ಲಿ ದೊಡ್ಡ ನಟನಾಗಿ ಬೆಳೆದಿದ್ದರೂ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುವ ಪಕ್ಕಾ ಕುಟುಂಬಸ್ಥರಾಗಿದ್ದಾರೆ.

ತಂಗಿ ಪ್ರೀತಿ

ಯಶ್‌ಗೆ ತಮ್ಮ ತಂಗಿ ನಂದಿನಿ ಎಂದರೆ ಅಪಾರ ಪ್ರೀತಿ ಹಾಗೂ ಜಗತ್ತಿನಲ್ಲೇ ಅತ್ಯಂತ ಅಚ್ಚುಮೆಚ್ಚಿನ ಜೀವವಾಗಿದ್ದಾರೆ.

ಬಾಲ್ಯದ ಕಾಳಜಿ

ಬಾಲ್ಯದಿಂದಲೂ ತಂಗಿಗೆ ಯಾವುದೇ ಕಷ್ಟವಾಗದಂತೆ ಯಶ್ ಸ್ವತಃ ತಾನೇ ಮುಂದೆ ನಿಂತು ಮನೆಯ ಕೆಲಸಗಳನ್ನು ಮಾಡುತ್ತಿದ್ದರು.

ಜೀವನದ ಸಪೋರ್ಟ್

ನಂದಿನಿಯ ಶಿಕ್ಷಣ, ಮದುವೆ ಹಾಗೂ ಜೀವನದ ಪ್ರತಿಯೊಂದು ಕಷ್ಟದ ಹಂತದಲ್ಲೂ ಯಶ್ ಬೆನ್ನೆಲುಬಾಗಿ ನಿಂತು ಕಾಳಜಿ ವಹಿಸಿದ್ದಾರೆ.

ಇಷ್ಟದ ಸಿನಿಮಾ

ತಂಗಿ ನಂದಿನಿಗೆ ಯಶ್ ಅಭಿನಯದ 'ಕಿರಾತಕ' ಸಿನಿಮಾ ಹಾಗೂ ಅದರಲ್ಲಿನ ತಂಗಿಯನ್ನು ಪೀಡಿಸುವ ಪಾತ್ರವೆಂದರೆ ತುಂಬಾ ಇಷ್ಟ.

ವಿಶೇಷ ಹೆಸರು

ತಂಗಿಯನ್ನು ಯಶ್ ಪ್ರೀತಿಯಿಂದ ಡುಮ್ಮು ಎಂದು ಕರೆದರೆ, ನಂದಿನಿ ಅಣ್ಣನನ್ನು ಭಯ್ಯಾ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಬಾಲ್ಯದ ಕಾಳಜಿ

ಬಾಲ್ಯದಿಂದಲೂ ತಂಗಿಗೆ ಯಾವುದೇ ಕಷ್ಟವಾಗದಂತೆ ಯಶ್ ಸ್ವತಃ ತಾನೇ ಮುಂದೆ ನಿಂತು ಮನೆಯ ಕೆಲಸಗಳನ್ನು ಮಾಡುತ್ತಿದ್ದರು.