Pic Credit: Google
By Akshay
ಕೋಕಮ್ ಜ್ಯೂಸ್ ನೈಸರ್ಗಿಕ ಪಾನೀಯವಾಗಿದ್ದು, ರಕ್ತದಲ್ಲಿ ಖನಿಜಾಂಶಗಳನ್ನು ಹೆಚ್ಚಿಸುತ್ತದೆ ಮತ್ತು ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ
ಕೋಕಮ್ ಜ್ಯೂಸ್ ಆಮ್ಲೀಯತೆ, ಅನಿಲ ಉತ್ಪತ್ತಿಯಾಗದಂತೆ ಮತ್ತು ಅಜೀರ್ಣವಾಗದಂತೆ ಸಹಾಯ ಮಾಡುತ್ತದೆ
ಕೋಕಮ್ ಜ್ಯೂಸ್ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ
ಕೋಕಮ್ ಜ್ಯೂಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಚರ್ಮದ ಆರೋಗ್ಯವನ್ನು ಸುಧಾರಿಸಿ, ಸುಕ್ಕಾಗದಂತೆ ಮಾಡುತ್ತದೆ
ಉರಿಯೂತದ ಕರುಳಿನ ಕಾಯಿಲೆಯ ಲಕ್ಷಣಗಳನ್ನು ನಿರ್ವಹಿಸಲು ಕೋಕಮ್ ಉಪಯುಕ್ತವಾಗಿದೆ.
ಕೋಕಮ್ ಜ್ಯೂಸ್ ಬೇಸಿಗೆಯಲ್ಲಿ ಬಾಯಾರಿಕೆ ನಿಯಂತ್ರಣ ಮಾಡಲು ಸಹಾಯಕಾರಿಯಾಗಿದೆ
ಕೋಕಮ್ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಬೇಸಿಗೆಯ ಹಣ್ಣು. ಇದು ಪರ್ಪಲ್ ಬಣ್ಣದ ಸಣ್ಣ ಹಣ್ಣಾಗಿದ್ದು, ದುಂಡಗಿನ ಆಕಾರವನ್ನು ಹೊಂದಿದ್ದು, ತೀಕ್ಷ್ಣವಾದ, ಕಟುವಾದ ರುಚಿಯನ್ನು ಹೊಂದಿರುತ್ತದೆ.