ಬೆಳಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡು ಬಂದರೆ ಜಾಗರೂಕರಾಗಿರಿ
TV9 Kannada Logo For Webstory First Slide

21 March 2025

Pic credit -  Pintrest

Akshatha Vorkady

ಬೆಳಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡು ಬಂದರೆ ಜಾಗರೂಕರಾಗಿರಿ

ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಈ ರೋಗದ ಚಿಕಿತ್ಸೆಗಾಗಿ ಹೊಸ ಔಷಧಿಗಳು ಕೂಡ ಬರುತ್ತಿವೆ.

ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಈ ರೋಗದ ಚಿಕಿತ್ಸೆಗಾಗಿ ಹೊಸ ಔಷಧಿಗಳು ಕೂಡ ಬರುತ್ತಿವೆ.

Pic credit -  Pintrest

ಆದರೆ ಪ್ರಾರಂಭದಲ್ಲೇ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಮಧುಮೇಹ ಬರದಂತೆ ತಡೆಗಟ್ಟಬಹುದು.

ಆದರೆ ಪ್ರಾರಂಭದಲ್ಲೇ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಮಧುಮೇಹ ಬರದಂತೆ ತಡೆಗಟ್ಟಬಹುದು.

Pic credit -  Pintrest

ಬೆಳಗ್ಗೆ ಎದ್ದಾಕ್ಷಣ ಕೆಲ ಲಕ್ಷಣಗಳು ಕಂಡುಬರುವುದು ಮಧುಮೇಹದ ಆರಂಭಿಕ ಲಕ್ಷಣ ಎಂದು ಡಾ. ಅಜಿತ್ ಜೈನ್ ಎಚ್ಚರಿಸುತ್ತಾರೆ.

ಬೆಳಗ್ಗೆ ಎದ್ದಾಕ್ಷಣ ಕೆಲ ಲಕ್ಷಣಗಳು ಕಂಡುಬರುವುದು ಮಧುಮೇಹದ ಆರಂಭಿಕ ಲಕ್ಷಣ ಎಂದು ಡಾ. ಅಜಿತ್ ಜೈನ್ ಎಚ್ಚರಿಸುತ್ತಾರೆ. 

Pic credit -  Pintrest

ಬೆಳಿಗ್ಗೆ ಎದ್ದಾಕ್ಷಣ ತುಂಬಾ ಆಯಾಸದ ಅನುಭವ ಹಾಗೂ ಆಗಾಗ್ಗೆ ಮೂತ್ರ ವಿಸರ್ಜಿನೆ ಮಧುಮೇಹದ ಆರಂಭಿಕ ಲಕ್ಷಣ.

Pic credit -  Pintrest

ಇದಲ್ಲದೇ ಗಂಟಲು ಒಣಗಿರುವುದು, ಹಸಿವು ಇದ್ದಕ್ಕಿದ್ದಂತೆ ಹೆಚ್ಚಾಗುವುದು ಅಥವಾ ಕಡಿಮೆಯಾಗಿವುದು, ಇವೆಲ್ಲವೂ ಮಧುಮೇಹದ ಲಕ್ಷಣಗಳಾಗಿರಬಹುದು.

Pic credit -  Pintrest

ಇಂತಹ ಲಕ್ಷಣ ಬೆಳಗ್ಗೆ ಎದ್ದಾಕ್ಷಣ  ಕಂಡುಬಂದರೆ ನಿರ್ಲಕ್ಷಿಸಬೇಡಿ ಎಂದು ಡಾ. ಅಜಿತ್ ಜೈನ್ ಸೂಚನೆ ನೀಡಿದ್ದಾರೆ.

Pic credit -  Pintrest

ಈ ಲಕ್ಷಣಗಳು ಕಂಡುಬಂದರೆ, ನೀವು ತಕ್ಷಣ ಮನೆಯಲ್ಲಿ ಅಥವಾ ಪ್ರಯೋಗಾಲ ನಿಮ್ಮ ಸಕ್ಕರೆ ಮಟ್ಟವನ್ನು ಪರಿಶೀಲಿಸಬೇಕು. 

Pic credit -  Pintrest

ಇದಲ್ಲದೇ ಕನಿಷ್ಠ ಅರ್ಧ ಗಂಟೆ ವ್ಯಾಯಾಮ, ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮತ್ತು ಆಹಾರದಲ್ಲಿ ಸಕ್ಕರೆ, ಹಿಟ್ಟು ಮತ್ತು ಉಪ್ಪಿನ ಪ್ರಮಾಣ ಕಡಿಮೆ ಮಾಡಿ.

Pic credit -  Pintrest