ಈ ಆಹಾರಗಳನ್ನು ಎಂದಿಗೂ ಮತ್ತೆ ಬಿಸಿ ಮಾಡಿ ತಿನ್ನಬೇಡಿ
TV9 Kannada Logo For Webstory First Slide

13 April 2025

Pic credit - Pintrest

Author: Akshatha Vorkady

ಈ ಆಹಾರಗಳನ್ನು ಎಂದಿಗೂ ಮತ್ತೆ ಬಿಸಿ ಮಾಡಿ ತಿನ್ನಬೇಡಿ

ಹೆಚ್ಚಿನ ಮನೆಗಳಲ್ಲಿ ಉಳಿದ ಆಹಾರ ಬಿಸಿ ಮಾಡಿ ನಂತರ ತಿನ್ನುವುದು ಸಾಮಾನ್ಯ. ಆದರೆ, ಈ ರೀತಿ ಆಹಾರ ಬಿಸಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.

ಹೆಚ್ಚಿನ ಮನೆಗಳಲ್ಲಿ ಉಳಿದ ಆಹಾರ ಬಿಸಿ ಮಾಡಿ ನಂತರ ತಿನ್ನುವುದು ಸಾಮಾನ್ಯ. ಆದರೆ, ಈ ರೀತಿ ಆಹಾರ ಬಿಸಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. 

ಮತ್ತೆ ಬಿಸಿ ಮಾಡುವುದು

Pic credit - Pintrest

ಕೆಲವು ತರಕಾರಿ, ಆಹಾರಗಳನ್ನು ಈ ರೀತಿ ಪದೇಪದೆ ಬಿಸಿ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.  ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕೆಲವು ತರಕಾರಿ, ಆಹಾರಗಳನ್ನು ಈ ರೀತಿ ಪದೇಪದೆ ಬಿಸಿ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.  ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕೆಟ್ಟ ಪರಿಣಾಮ

Pic credit - Pintrest

ಒಮ್ಮೆ ಮಾಡಿಟ್ಟ ಟೀಯನ್ನು ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ. ಇದು ಆಮ್ಲೀಯತೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು.

ಒಮ್ಮೆ ಮಾಡಿಟ್ಟ ಟೀಯನ್ನು ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ. ಇದು ಆಮ್ಲೀಯತೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು.

ಆಮ್ಲೀಯತೆ

Pic credit - Pintrest

ಯಾವುದೇ ಕಾರಣಕ್ಕೂ ಮೊಟ್ಟೆಗಳನ್ನು ಮತ್ತೆ ಬಿಸಿ ಮಾಡಬೇಡಿ. ಏಕೆಂದರೆ ಮೊಟ್ಟೆಗಳಲ್ಲಿ ಒಳಗೊಂಡಿರುವ ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತೆ ಬಿಸಿ ಮಾಡಿದಾಗ ವಿಷಕಾರಿಯಾಗುತ್ತದೆ.

ಮೊಟ್ಟೆ

Pic credit - Pintrest

ಬ್ಯಾಸಿಲಸ್ ಸೀರಿಯಸ್ ಎಂಬುದು ಅಕ್ಕಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾ. ಉಳಿದ ಅನ್ನವನ್ನು ಮತ್ತೆ ಬಿಸಿ ಮಾಡಿ ತಿನ್ನುವುದು ಇದು ಆಹಾರ ವಿಷಕ್ಕೂ ಕಾರಣವಾಗಬಹುದು.

ಅನ್ನ

Pic credit - Pintrest

ಬೇಯಿಸಿದ ಪಾಲಕ್ ಸೊಪ್ಪನ್ನು ಮತ್ತೆ ಬಿಸಿ ಮಾಡಬಾರದು. ಏಕೆಂದರೆ ಇದು ಮತ್ತೆ ಬಿಸಿ ಮಾಡಿದಾಗ ಹಾನಿಕಾರಕ ನೈಟ್ರೈಟ್‌ಗಳಾಗಿ ಬದಲಾಗುತ್ತದೆ.

ಪಾಲಕ್ ಸೊಪ್ಪು

Pic credit - Pintrest

ಅಡುಗೆ ಎಣ್ಣೆ ಮತ್ತೆ ಬಿಸಿ ಮಾಡುವುದರಿಂದ ಅದು ಹೆಚ್ಚು ಕಾರ್ಸಿನೋಜೆನಿಕ್ ಆಗುತ್ತದೆ. ಇದು ಬೊಜ್ಜು, ಹೃದ್ರೋಗ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು

ಅಡುಗೆ ಎಣ್ಣೆ

Pic credit - Pintrest

ಬೇಯಿಸಿದ ಆಲೂಗಡ್ಡೆಯನ್ನು ಮತ್ತೆ ಬಿಸಿ ಮಾಡಿದರೆ ಅದು ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಅನ್ನು ಉತ್ಪಾದಿಸಬಹುದು. ಇದು ನಿಮ್ಮ ದೇಹದ ನರಗಳ ಮೇಲೆ ದಾಳಿ ಮಾಡುತ್ತದೆ.

ಆಲೂಗಡ್ಡೆ

Pic credit - Pintrest