04 May 2025

Pic credit - Pintrest

Author: Akshatha Vorkady

ಈ ವಾರ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಕಂಟಕ!

ಮೇ ತಿಂಗಳ ಎರಡನೇ ವಾರದಲ್ಲಿ ಅಂದರೆ ಮೇ 04ರಿಂದ ಮೇ​ 10ರ ವರೆಗಿನ ನಿಮ್ಮ ವಾರ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ.

ವಾರ ಭವಿಷ್ಯ

Pic credit - Pintrest

ಈ ಒಂದು ವಾರ 12ರಾಶಿಗಳಲ್ಲಿ ಹೆಚ್ಚಿನ ರಾಶಿಗಳಿಗೆ ಅಶುಭ ಫಲಗಳಿರಲಿದೆ. ಆದ್ದರಿಂದ ಹೆಜ್ಜೆ ಹೆಜ್ಜೆಗೂ ನಿಮಗೆ ಕಂಟಕವಾಗಲಿದ್ದು, ಆದಷ್ಟು ಜಾಗರೂಕರಾಗಿರುವುದು ಅಗತ್ಯ.

ಅಶುಭ ಫಲ

Pic credit - Pintrest

ಈ ವಾರ ನಿಮಗೆ ಮುಟ್ಟಿದ್ದೆಲ್ಲ ಹಾನಿ. ಸುಖ ಸಿಗುವ ವಸ್ತು ಅಥವಾ ವ್ಯಕ್ತಿಗಳನ್ನು ಕಳೆದುಕೊಳ್ಳುವಿರಿ.‌ ತಂದೆಯಿಂದ ಬರುವ ಆಸ್ತಿಯ ನಷ್ಟವಾಗಬಹುದು. ಆಕಸ್ಮಿಕವಾದ ಅಶುಭವಾರ್ತೆ ಬರಬಹುದು.

ಕರ್ಕಾಟಕ ರಾಶಿ

Pic credit - Pintrest

ರಾಹು ಅಷ್ಟಮದಲ್ಲಿ ಇದ್ದು ಈ ವಾರ ನೀವು ಬಹಳ ಜಾಗರೂಕತೆಯಿಂದ ಪ್ರಯಾಣ, ಓಡಾಟ ಆಹಾರ ಸ್ವೀಕಾರವನ್ನು ಮಾಡಬೇಕು. ನಿಮ್ಮ ತಿಳಿವಳಿಕೆಯ ಹಂತವು ಗೊತ್ತಾದೀತು. 

ಸಿಂಹ ರಾಶಿ

Pic credit - Pintrest

ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಅಶುಭ. ರಾಹುವು ಸಪ್ತಮದಲ್ಲಿ ಇದ್ದು ಸಂಗಾತಿಯ ಜೊತೆ ಕಲಹವಾಗಲಿದೆ. ಉದ್ಯಮದಲ್ಲಿ ನಕಾರತ್ಮಕ ಆಲೋಚನೆಗಳೇ ಹೆಚ್ಚಾಗಲಿವೆ.

ಕನ್ಯಾ ರಾಶಿ 

Pic credit - Pintrest

ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಅಶುಭ. ರಾಹುವು ನಿಮ್ಮ ರಾಶಿಯಿಂದ ಪಂಚಮದಲ್ಲಿ ಇದ್ದು ಮಕ್ಕಳಿಂದ ಅಸಂತೋಷ, ಧನಹಾನಿ ಮಾಡಿಸುವನು.

ವೃಶ್ಚಿಕ ರಾಶಿ

Pic credit - Pintrest

ಮೇ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಶುಭ. ರಾಹುವು ಚತುರ್ಥದಲ್ಲಿ ಇದ್ದು ನಿಮಗೆ ದುಃಖ ಕೊಡುವನು. ವಿದೇಶದಲ್ಲಿ ಇರುವವರಿಗೆ ಒತ್ತಡ, ನೆಮ್ಮದಿಯ ಕೊರತೆಯಾಗಲಿದೆ.

ಧನು ರಾಶಿ

Pic credit - Pintrest

ಈ ರಾಶಿಯವರಿಗೆ ಎರಡನೇ ವಾರದಲ್ಲಿ ಅಶುಭ. ವಿತ್ತನಾಶದ ಲಕ್ಷಣವಿದೆ. ಬೇಡ ಕೆಲಸಗಳಿಗೆ ನೀವಾಗಿಯೇ ಖರ್ಚು ಮಾಡುವಿರಿ. ಮೋಜಿಗಾಗಿ ಧನ ನಷ್ಟವಾಗುವುದು.

ಕುಂಭ ರಾಶಿ

Pic credit - Pintrest

ಮೇ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಶುಭ. ರಾಹುವು ನಿಮ್ಮ ರಾಶಿಯಲ್ಲಿ ಇದ್ದು ದೇಹಕ್ಕೆ ನಾನಾ ತೊಂದರೆಗಳು ಆಗಾಗ ಬರಲಿದೆ. ಗಾಯ, ನೋವುಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು.

ಮೀನ ರಾಶಿ

Pic credit - Pintrest