caste census karnataka (9)
Tv9 Kannada Logo

ಜಾತಿ ಗಣತಿ ವರದಿಯಲ್ಲಿರುವ ಜಾತಿವಾರು ಜನಸಂಖ್ಯೆ 

By Vivek Biradar

17 April 2025

caste census karnataka (1)

ಜಾತಿ ಗಣತಿ ವರದಿ 

ವೀರಶೈವ ಲಿಂಗಾಯತ ಮುಖ್ಯ ಜಾತಿಯಡಿ 94 ಉಪ ಜಾತಿಗಳಿದ್ದು, 66,35,233 ಜನಸಂಖ್ಯೆ ಒಳಗೊಂಡಿದೆ.

caste census karnataka (2)

ಜಾತಿ ಗಣತಿ ವರದಿ

ಒಕ್ಕಲಿಗ ಮುಖ್ಯ ಜಾತಿಯಡಿ 47 ಉಪ ಜಾತಿಗಳಿದ್ದು, 61,68,652 ಜನಸಂಖ್ಯೆ ಒಳಗೊಂಡಿದೆ.

caste census karnataka (3)

ಜಾತಿ ಗಣತಿ ವರದಿ

ಕುರುಬ ಮುಖ್ಯ ಜಾತಿಯಡಿ 11 ಉಪ ಜಾತಿಗಳಿದ್ದು, 43,72,847 ಜನಸಂಖ್ಯೆ ಒಳಗೊಂಡಿದೆ.

ಜಾತಿ ಗಣತಿ ವರದಿ

ಮರಾಠ ಮುಖ್ಯ ಜಾತಿಯಡಿ 8 ಉಪಜಾತಿ ಇದ್ದು 14,76,894 ಜನಸಂಖ್ಯೆ ಇದೆ.

ಜಾತಿ ಗಣತಿ ವರದಿ

ವಿಶ್ವಕರ್ಮ ಮುಖ್ಯ ಜಾತಿಯಡಿ 45 ಉಪ ಜಾತಿಗಳಿದ್ದು, 12,13,347 ಜನಸಂಖ್ಯೆ ಇದೆ.

ಜಾತಿ ಗಣತಿ ವರದಿ

ಮುಸ್ಲಿಂ ಮುಖ್ಯ ಜಾತಿಯಡಿ 99 ಉಪ ಜಾತಿಗಳಿದ್ದು, 76,99,425 ಜನಸಂಖ್ಯೆ ಇದೆ. 

ಜಾತಿ ಗಣತಿ ವರದಿ

ಈಡಿಗ ಮುಖ್ಯ ಜಾತಿಯಡಿ 24 ಉಪ ಜಾತಿಗಳಿದ್ದು,14,12,493 ಜನಸಂಖ್ಯೆ ಇದೆ