Pic credit - TV9

Vivek Biradar

12 March 2025

ಸೊಂಟದಲ್ಲಿ ಚಿನ್ನ ಸುತ್ತಿಕೊಂಡು ಸಾಗಿಸುತ್ತಿದ್ದ ರನ್ಯಾ!

ಚಿನ್ನ ಕಳ್ಳಸಾಗಾಣಿಕೆಯಲ್ಲಿ ನಟಿ ರನ್ಯಾ ರಾವ್ ಬಂಧನವಾಗಿದ್ದಾರೆ. ಸದ್ಯ, ನ್ಯಾಯಾಂಗ ಬಂಧನದಲ್ಲಿದ್ದಾರೆ.

ರನ್ಯಾ ರಾವ್​

ದುಬೈದಿಂದ ಬೆಂಗಳೂರಿಗೆ ಬಂದಿದ್ದ ರನ್ಯಾ ರಾವ್ ರನ್ನು ತಪಾಸಣೆಗೆ ಒಳಪಡಿಸಿದಾಗ ಚಿನ್ನದ ಬಾರ್ ಗಳು  ಪತ್ತೆಯಾಗಿದ್ದವು.

ರನ್ಯಾ ರಾವ್​

ರನ್ಯಾ ರಾವ್ ಚಿನ್ನದ ಬಾರ್ ಗಳನ್ನು ದೇಹದ ಮೇಲಿಟ್ಟು ಟೇಪ್ ಅಂಟಿಸಿಕೊಂಡಿದ್ದರು.

ರನ್ಯಾ ರಾವ್​

ರನ್ಯಾ ರಾವ್ ತನ್ನ ಸೊಂಟದ ಸುತ್ತ ಮತ್ತು ಕಾಲಿನ ಮಂಡಿಯ ಕೆಳಗಡೆ ಚಿನ್ನವನ್ನು ಸುತ್ತಿಕೊಂಡಿದ್ದರು.

ರನ್ಯಾ ರಾವ್​

ರನ್ಯಾ ರಾವ್​ ಶೂ ಒಳಗಡೆ ತುಂಡು ಮಾಡಿದ್ದ ಗೋಲ್ಡ್ ಬಾರ್​ಗಳು ಪತ್ತೆಯಾಗಿದ್ದವು.

ರನ್ಯಾ ರಾವ್

ಪಾಕೇಟ್​ನ ಮುಂಭಾಗದಲ್ಲಿ ಗೋಲ್ಡ್ ಬಾರ್​ಗಳು ಪತ್ತೆಯಾಗಿದ್ದವು.

ರನ್ಯಾ ರಾವ್​

12 ಕೋಟಿ 56 ಲಕ್ಷ ಮೌಲ್ಯದ 14 ಕೆಜಿ 213 ಗ್ರಾಂ ಚಿನ್ನವನ್ನು ರನ್ಯಾ ರಾವ್​ ತಂದಿದ್ದರು.

ರನ್ಯಾ ರಾವ್​