SSLC Student (6)
Tv9 Kannada Logo

ಪ್ಲೀಸ್​ ನನ್ನ ಪಾಸ್ ಮಾಡ್ರಿ, ನನ್ನ ಲವ್ ನಿಮ್ಮ ಕೈಯಾಗ ಐತಿ

By Vivek Biradar

19 April 2025

SSLC Student (2)

SSLC ವಿದ್ಯಾರ್ಥಿಯ ವಿಚಿತ್ರ ಬರವಣಿಗೆ 

SSLC ಪರೀಕ್ಷೆ-1 ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ. 

SSLC Student (1)

SSLC ವಿದ್ಯಾರ್ಥಿಯ ವಿಚಿತ್ರ ಬರವಣಿಗೆ 

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ ಮೌಲ್ಯಮಾಪನ ನಡೆಯುತ್ತಿದೆ.

SSLC Student

 ನನ್ನನ್ನು  ಪಾಸ್ ಮಾಡುವಂತೆ ವಿದ್ಯಾರ್ಥಿ  ಉತ್ತರ ಪತ್ರಿಕೆಯಲ್ಲಿ 500 ರೂಪಾಯಿ ನೋಟು ಇಟ್ಟಿದ್ದಾನೆ.

SSLC ವಿದ್ಯಾರ್ಥಿಯ ವಿಚಿತ್ರ ಬರವಣಿಗೆ 

ನಾನು ಪಾಸ್ ಆದ್ರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಾಳು, ಪ್ಲೀಸ್ ಪಾಸ್ ಮಾಡಿ ಅಂತ ವಿದ್ಯಾರ್ಥಿ ಉತ್ತರ ಬರೆದಿದ್ದಾನೆ.

SSLC ವಿದ್ಯಾರ್ಥಿಯ ವಿಚಿತ್ರ ಬರವಣಿಗೆ 

ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ ಎಂದು ಉತ್ತರ ಪತ್ರಿಕೆಯಲ್ಲಿ ಬರೆದು, ಜೊತೆಗೆ 500 ರೂಪಾಯಿ ನೋಟನ್ನು ಇಟ್ಟು, ಚಹಾ ಕುಡಿಯಿರಿ ಸರ್ ಅಂತ ವಿದ್ಯಾರ್ಥಿ ಬರೆದಿದ್ದಾನೆ.

SSLC ವಿದ್ಯಾರ್ಥಿಯ ವಿಚಿತ್ರ ಬರವಣಿಗೆ 

ಇನ್ನೊಂದು ಪತ್ರಿಕೆಯಲ್ಲಿ ನನ್ನ ಪಾಸ್ ಮಾಡಿದ್ರೆ ಹಣ ಕೊಡುತ್ತೇನೆ ಎಂದು ಬರೆಯಲಾಗಿದೆ.

SSLC ವಿದ್ಯಾರ್ಥಿಯ ವಿಚಿತ್ರ ಬರವಣಿಗೆ 

ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ-ಮುಂದೆ ಕಾಲೇಜಿಗೆ ಕಳಿಸಲ್ಲ ಎಂದು ವಿದ್ಯಾರ್ಥಿ ಬರೆದಿದ್ದಾನೆ.

SSLC ವಿದ್ಯಾರ್ಥಿಯ ವಿಚಿತ್ರ ಬರವಣಿಗೆ 

ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗವ ಸಾಧ್ಯತೆ ಇದೆ.

SSLC ವಿದ್ಯಾರ್ಥಿಯ ವಿಚಿತ್ರ ಬರವಣಿಗೆ