ನವರಾತ್ರಿಗೆ 8  ಪ್ರೋಟೀನ್ ಭರಿತ ಆಹಾರಗಳು

23-09-2025

Akshay Kumar

Image Credit - Google

ಪ್ರೋಟೀನ್‌ನ ಸಮೃದ್ಧ ಮೂಲವಾದ ಪನೀರ್ ಅನ್ನು ತಿನ್ನಬಹುದು. ಇದು ಸಾತ್ವಿಕ ಆಹಾರಗಳಲ್ಲಿ ಒಂದು ಮತ್ತು ನವರಾತ್ರಿ ಉಪವಾಸದ ಸಮಯದಲ್ಲಿ ಸೂಕ್ತವಾದ ಆಹಾರ

ಪ್ರೋಟಿನ್  

ನವರಾತ್ರಿ ಉಪವಾಸದಲ್ಲಿ ಹಾಲನ್ನು ಖೀರ್, ಸ್ಮೂಥಿಗಳು ಅಥವಾ ಸರಳವಾಗಿ ಸೇವಿಸಲು ಬಳಸಲಾಗುತ್ತದೆ. ಇದು ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲ

ಹಾಲು 

ಮೊಸರು ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಪ್ರೋಬಯಾಟಿಕ್ ಆಹಾರ. ಇದನ್ನು ಲಸ್ಸಿಯಾಗಿ & ರಾಯ್ತಾವಾಗಿ ಸೇವಿಸಬಹುದು. ಇದರ ತಂಪಾಗಿಸುವ ಮತ್ತು ಸಾತ್ವಿಕ ಗುಣಗಳು ನವರಾತ್ರಿಗೆ ಉಪವಾಸಕ್ಕೆ ಸೂಕ್ತ.

ಮೊಸರು

ನವರಾತ್ರಿಯ ಒಂಬತ್ತು ದಿನಗಳ ಪತ್ಯ ಮಾಡುವಾಗ ಬೇಳೆ, ಕಡಲೆ ಮತ್ತು ಬೀನ್ಸ್‌ನಂತಹ ದ್ವಿದಳ ಧಾನ್ಯಗಳು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅಂಶವನ್ನು ನೀಡುತ್ತವೆ.

ಧಾನ್ಯಗಳು

ಸಸ್ಯಾಹಾರಿಗಳಿಗೆ ಪ್ರತಿದಿನ ಸೋಯಾಬೀನ್ ಮತ್ತು ಸೋಯಾ ಹಾಲು ಅತ್ಯುತ್ತಮ ಸಸ್ಯ ಆಧಾರಿತ ಪ್ರೋಟೀನ್ ಮೂಲಗಳಾಗಿವೆ.

ಸೋಯಾಬೀನ್