09 April 2025

Pic credit - GettyImages

Author: Malashree Anchan

ಹುಡುಗೀರಿಗೆ ಅಂಕಲ್ಸ್‌ ಇಷ್ಟ ಆಗೋದು ಇದೇ ಕಾರಣಕ್ಕಂತೆ

ಹುಡುಗೀರು ಹೆಚ್ಚಾಗಿ ತಮ್ಮ ವಯಸ್ಸಿನ  ಹುಡುಗರಿಗಿಂತ ತಮಗಿಂತ ಹೆಚ್ಚಿನ ವಯಸ್ಸಿನ ಪುರುಷರನ್ನೇ ಇಷ್ಟಪಡ್ತಾರೆ. ಇದರ ಹಿಂದೆ ಸಾಕಷ್ಟು ಕಾರಣಗಳಿವೆಯಂತೆ.

Pic credit -  GettyImages

ಯುವಕರಿಗೆ ಹೋಲಿಸಿದರೆ ಹಿರಿಯ ವಯಸ್ಸಿನ ಪುರುಷರು ಶಾಂತ ಸ್ವಭಾವದವರಾಗಿರುತ್ತಾರೆ. ಮತ್ತು ಸಣ್ಣಪುಟ್ಟ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದಿಲ್ಲ.

Pic credit -  GettyImages

ಹಿರಿಯ ವಯಸ್ಸಿನ ಪುರುಷರು ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವ ರೀತಿ ಹುಡುಗಿಯರನ್ನು ಆರ್ಕಷಿಸುತ್ತದೆ.

Pic credit -  GettyImages

ವಯಸ್ಸಾದ ಪುರುಷರು ತಮ್ಮ ಸಂಗಾತಿಗೆ ಹೆಚ್ಚಿನ ಸಮಯ ಕೊಡಲು ಬಯಸುತ್ತಾರೆ. ಈ ಗುಣ ಕೂಡಾ ಹುಡುಗೀರು ಅಂಕಲ್‌ಗಳನ್ನು ಇಷ್ಟಪಡೋಕೆ ಕಾರಣ.

Pic credit -  GettyImages

ಯುವಕರಿಗೆ ಹೋಲಿಸಿದರೆ ವಯಸ್ಸಾದ ಪುರುಷರು ಆರ್ಥಿಕವಾಗಿ ಸ್ಥಿತಿವಂತರಾಗಿರುತ್ತಾರೆ. ಹುಡುಗೀರು ಅಂಕಲ್‌ಗಳನ್ನು ಇಷ್ಟಪಡಲು ಇದು ಒಂದು ಕಾರಣ.

Pic credit -  GettyImages

ವಯಸ್ಸಾದ ಪುರುಷರು ಪ್ರಬುದ್ಧರಾಗಿರುವುದರ ಜೊತೆಗೆ ಅವರಿಗೆ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುವ, ಆಕೆಯನ್ನು ಸಂತೋಷಪಡಿಸುವ ಬಗೆ ಚೆನ್ನಾಗಿ ತಿಳಿದಿದೆ.

Pic credit -  GettyImages

ಯುವಕರಿಗೆ ಹೋಲಿಸಿದರೆ ವಯಸ್ಸಾದ ಪುರುಷರಿಗೆ ಜೀವನಾನುಭದ ಜೊತೆಗೆ ಭಾವನಾತ್ಮಕವಾಗಿ ಪಕ್ವರಾಗಿರುತ್ತಾರೆ. ಕಷ್ಟಗಳನ್ನು ನಿಭಾಯಿಸುವ ಸಾಮರ್ಥ್ಯ ಇವರಲ್ಲಿರುತ್ತದೆ.

Pic credit -  GettyImages

ವಯಸ್ಸಾದ ಪುರುಷರಿಗೆ ತಮ್ಮ ಸಂಗಾತಿಯನ್ನು ಮಗುವಿನಂತೆ ಹೇಗೆ ಮುದ್ದಿಸಬೇಕು, ಪ್ರೀತಿಸಬೇಕು ಎಂಬ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಈ ಗುಣ ಹುಡುಗೀರಿಗೆ ಇಷ್ಟವಾಗುತ್ತದೆ.

Pic credit -  GettyImages

ಯುವಕರಿಗೆ ಹೋಲಿಸಿದರೆ ವಯಸ್ಸಾದ ಪುರುಷರು ತಮ್ಮ ಸಂಗಾತಿಗೆ ಪ್ರೀತಿಯಲ್ಲಿ ಮೋಸ ಮಾಡುವ, ನೋವುಂಟು ಮಾಡುವ ಸಾಧ್ಯತೆ ಕಡಿಮೆ.

Pic credit -  GettyImages