ನೀವು ಎಷ್ಟು ಸುತ್ತಿನ ಕಾಲುಂಗುರ ಧರಿಸಿದ್ದೀರಿ?
TV9 Kannada Logo For Webstory First Slide

08 April 2025

Pic credit - GettyImages

Author: Preethi Bhat Gunavante

ನೀವು ಎಷ್ಟು ಸುತ್ತಿನ ಕಾಲುಂಗುರ ಧರಿಸಿದ್ದೀರಿ?

ಮದುವೆಯ ನಂತರ ಮಹಿಳೆಯರು ಕಾಲುಂಗುರ ಹಾಕಿಕೊಳ್ಳುವ ಪದ್ಧತಿ ಈಗಲೂ ರೂಢಿಯಲ್ಲಿದೆ.

ಮದುವೆಯ ನಂತರ ಮಹಿಳೆಯರು ಕಾಲುಂಗುರ ಹಾಕಿಕೊಳ್ಳುವ ಪದ್ಧತಿ ಈಗಲೂ ರೂಢಿಯಲ್ಲಿದೆ.

Pic credit -  GettyImages

ಇದನ್ನು ಹಾಕಿಕೊಳ್ಳುವುದರಿಂದ ಆರೋಗ್ಯ ಲಾಭಗಳಿವೆ. ಆದರೆ ಎಷ್ಟು ಸುತ್ತು ಹಾಕಿಕೊಳ್ಳುತ್ತೀರಿ ಎಂಬುದರ ಮೇಲೆ ಕೆಲವು ಫಲಗಳು ನಿರ್ಧಾರವಾಗುತ್ತದೆ.

ಇದನ್ನು ಹಾಕಿಕೊಳ್ಳುವುದರಿಂದ ಆರೋಗ್ಯ ಲಾಭಗಳಿವೆ. ಆದರೆ ಎಷ್ಟು ಸುತ್ತು ಹಾಕಿಕೊಳ್ಳುತ್ತೀರಿ ಎಂಬುದರ ಮೇಲೆ ಕೆಲವು ಫಲಗಳು ನಿರ್ಧಾರವಾಗುತ್ತದೆ.

Pic credit -  GettyImages

ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು thestoryworld2024 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು thestoryworld2024 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Pic credit -  GettyImages

ಒಂದು ಸುತ್ತಿರುವ ಕಾಲುಂಗರ ಹಾಕಿಕೊಳ್ಳುವುದು ಒಳ್ಳೆಯದಲ್ಲ ಅಶುಭ ಎಂಬ ಭಾವನೆ ಇದೆ. ಎರಡು ಸುತ್ತು ಹರಿ ಹರರ ಆಶೀರ್ವಾದ ಸಿಗುತ್ತದೆ.

Pic credit -  GettyImages

ಮೂರು ಸುತ್ತು ತ್ರಿಮೂರ್ತಿಗಳ ಅನುಗ್ರಹ ದೊರೆಯುತ್ತದೆ.

Pic credit -  GettyImages

ಐದು ಸುತ್ತು ಎಲ್ಲಾ ರೀತಿಯ ಕಾರ್ಯ ಸಿದ್ಧಿಯಾಗುತ್ತದೆ.

Pic credit -  GettyImages

ಏಳು ಸುತ್ತು ಸುಖ, ಸಂತೋಷ, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.

Pic credit -  GettyImages

ಎಂಟು ಸುತ್ತು ಅಷ್ಟಲಕ್ಷ್ಮೀಯರ ಪರಿಪೂರ್ಣ ಅನುಗ್ರಹ ಲಭಿಸುತ್ತದೆ.

Pic credit -  GettyImages

ಒಂಬತ್ತು ಸುತ್ತು ಯಶಸ್ಸಿನ ಜೀವನ ನಿಮ್ಮದಾಗುತ್ತದೆ.

Pic credit -  GettyImages