ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು? ಇಲ್ಲಿದೆ ಮಾಹಿತಿ

27 March 2025

Pic credit - Pintrest

Sainanda

ದೇಹಕ್ಕೆ ನೀರು ಅಗತ್ಯವಾಗಿ ಬೇಕು, ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ ಇಂತಿಷ್ಟು ಪ್ರಮಾಣ ನೀರು ಕುಡಿಯಬೇಕು.

Pic credit - Pintrest

ದೇಹದಲ್ಲಿ ನೀರಿನ ಅಂಶವು ಕಡಿಮೆಯಾದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

Pic credit - Pintrest

ಈ ಬೇಸಿಗೆ ಋತುವಿನಲ್ಲಿ ನೀರು ಕುಡಿಯವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು ತಜ್ಞರು ಎನ್ನುತ್ತಾರೆ

Pic credit - Pintrest

ಆದರೆ ಬೇಸಿಗೆಯಲ್ಲಿ ಎಷ್ಟು ಪ್ರಮಾಣ ನೀರು ಕುಡಿಯಬೇಕು ಎನ್ನುವ ಗೊಂದಲವಿರುತ್ತದೆ.

Pic credit - Pintrest

ನೀರಿನ ಬದಲಿಗೆ ಹಾಲು, ಚಹಾ, ಹಣ್ಣಿನ ರಸ ತೆಂಗಿನ ನೀರನ್ನು ದಿನನಿತ್ಯ ಸೇವಿಸಬಹುದು.

Pic credit - Pintrest

ಪುರುಷರು ಎಲ್ಲಾ ದ್ರವಗಳನ್ನು ಒಳಗೊಂಡಂತೆ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ತೆಗೆದುಕೊಳ್ಳಬೇಕು.

Pic credit - Pintrest

ಮಹಿಳೆಯರು ಎಲ್ಲಾ ದ್ರವ ರೂಪದ ಆಹಾರ ಸೇರಿದಂತೆ ದಿನಕ್ಕೆ ಎರಡು ಮೂರು ಲೀಟರ್ ನೀರನ್ನು ಕುಡಿಯಬೇಕು.

Pic credit - Pintrest

ಕಡಿಮೆ ಪ್ರಮಾಣದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೀರಿಯಾದರೆ ಹೆಚ್ಚುವರಿ ಒಂದು ಲೀಟರ್ ನೀರನ್ನು ಕುಡಿಯುವುದು ಒಳ್ಳೆಯದು.

Pic credit - Pintrest

ಹೆಚ್ಚಿನ ಮಟ್ಟದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರು ಒಂದೂವರೆ ಲೀಟರ್ ಹೆಚ್ಚುವರಿ ನೀರನ್ನು ಕುಡಿಯಿರಿ.

Pic credit - Pintrest