ಬಣ್ಣ ಮಾಸದಂತೆ ಕಪ್ಪು ಬಣ್ಣದ ಬಟ್ಟೆಯ ನಿರ್ವಹಣೆ ಹೀಗಿರಲಿ

12 March 2025

Pic credit - Pintrest

Sainanda

ಪುರುಷರು ಮತ್ತು ಮಹಿಳೆಯರು ಈ ಕಪ್ಪು ಬಣ್ಣದ ಬಟ್ಟೆಧರಿಸಲು ಇಷ್ಟಪಡುತ್ತಾರೆ. ಬೇರೆ ಬಣ್ಣದ ಯಾವುದೇ ಶರ್ಟ್ ಗೆ ಕಪ್ಪು ಬಣ್ಣ ಪ್ಯಾಂಟ್ ಹೊಂದುತ್ತದೆ.

Pic credit - Pintrest

ಆದರೆ, ಎಲ್ಲರೂ ಇಷ್ಟ ಪಡುವ ಕಪ್ಪು ಬಣ್ಣದ ಉಡುಗೆಯನ್ನು ಸರಿಯಾಗಿ ನಿರ್ವಹಣೆ ಮಾಡುವುದು ಮುಖ್ಯ. ಇಲ್ಲದಿದ್ದರೆ ಬಣ್ಣವು ಮಾಸಿ ಅಂದ ಹಾಳಾಗುತ್ತದೆ.

Pic credit - Pintrest

ಕಪ್ಪು ಬಟ್ಟೆಯನ್ನು ಪ್ರತ್ಯೇಕವಾಗಿ ತೊಳೆಯಬೇಡಿ, ತೆಳು ಬಣ್ಣದ ಬಟ್ಟೆಗಳ ಜೊತೆ ನೀರಿನಲ್ಲಿ ನೆನೆ ಹಾಕಿದರೆ ಬಣ್ಣ ಬಿಟ್ಟು ತೆಳು ಬಟ್ಟೆಯೂ ಹಾಳಾಗುತ್ತದೆ.

Pic credit - Pintrest

ಕಪ್ಪು ಬಟ್ಟೆಯನ್ನು ಪದೇ ಪದೇ ತೊಳೆಯುವುದು, ಬ್ರಷ್ ಹಾಕಿ ಉಜ್ಜುವುದನ್ನು ತಪ್ಪಿಸಿ, ಆದಷ್ಟು ಕೈಯಿಂದಲೇ ಉಜ್ಜಿ ತೊಳೆಯಿರಿ.

Pic credit - Pintrest

ಈ ಬಟ್ಟೆ ತೊಳೆಯಲು ಉಪ್ಪನ್ನು ಬಳಸಿ, ಇದರಲ್ಲಿರುವ ಕ್ಲೋರೈಡ್ ಬಟ್ಟೆಯ ಬಣ್ಣ ಹೋಗುವುದನ್ನು ತಡೆಯುತ್ತದೆ.

Pic credit - Pintrest

ಕಪ್ಪು ಬಟ್ಟೆಯನ್ನು ತಣ್ಣೀರು ಹಾಗೂ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ, ಅಪ್ಪಿ ತಪ್ಪಿಯೂ ಬಿಸಿನೀರು ಬಳಸಬೇಡಿ.

Pic credit - Pintrest

ಈ ಬಟ್ಟೆ ತೊಳೆಯಲು ಉಪ್ಪನ್ನು ಬಳಸಿ, ಇದರಲ್ಲಿರುವ ಕ್ಲೋರೈಡ್ ಬಟ್ಟೆಯ ಬಣ್ಣ ಹೋಗುವುದನ್ನು ತಡೆಯುತ್ತದೆ.

Pic credit - Pintrest