ಈ ಗುಣಗಳಿರುವ ಜನರು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ

11 March 2025

Pic credit - Pintrest

Sainanda

ಯಾವುದೇ ಕೆಲಸಕ್ಕೆ ಕೈ ಹಾಕಲು ಮುಂದಾದರೂ ಇದು ನನ್ನಿಂದ ಸಾಧ್ಯವಿಲ್ಲ ಎನ್ನುವ ಮನೋಭಾವ ಹೊಂದಿರುತ್ತಾರೆ.

Pic credit - Pintrest

ಇಂದು ಮಾಡಿ ಮುಗಿಸಬೇಕಾದ ಕೆಲಸವನ್ನು ಪೂರ್ಣಗೊಳಿಸಿದೆ ನಾಳೆಯಿಂದ ಮಾಡುತ್ತೇನೆ.

Pic credit - Pintrest

ಯಾರು ಏನೇ ಕೆಲಸ ಹೇಳಿದರೂ ಅವರ ಮುಂದೆ ಹೇಳುವುದೊಂದೇ ನನ್ನ ಹತ್ತಿರ ಸಮಯವಿಲ್ಲ.

Pic credit - Pintrest

ಕೆಲಸ ಮಾಡಲು ಮನಸ್ಸಿಲ್ಲದ ಕಾರಣ ನಾನು ದಣಿದಿದ್ದೇನೆ ನನಗೆ ವಿಶ್ರಾಂತಿ ಬೇಕು ಹೀಗೆ ನಾನಾ ರೀತಿ ನೆಪ ಹೇಳುವುದು.

Pic credit - Pintrest

ತಪ್ಪು ಮಾಡಿದರೂ ಒಪ್ಪಿಕೊಳ್ಳದೇ ಇರುವುದು. ನಾನು ತಪ್ಪುಗಳನ್ನು ಮಾಡುವುದಿಲ್ಲ. ಇಲ್ಲಿ ನನ್ನ ತಪ್ಪಿಲ್ಲ ಎಂದು ವಾದಿಸುವುದು.

Pic credit - Pintrest

ಬೇರೆಯವರ ಶ್ರೀಮಂತಿಕೆ ಹಾಗೂ ಯಶಸ್ಸು ಕಂಡದ್ದನ್ನು ನೋಡಿ ಅದು ಅವನ ಅದೃಷ್ಟ ಎನ್ನುವುದು.

Pic credit - Pintrest

ತನ್ನನ್ನು ತಾನು ಹೊಗಳಿಕೊಳ್ಳುತ್ತ, ಬೇರೆಯವರನ್ನು ಹೀಯಾಳಿಸುತ್ತ ಕಾಲಹರಣ ಮಾಡುವುದು.

Pic credit - Pintrest