ಓದಿದ ವಿಷಯ ನೆನಪಿನಲ್ಲಿ ಇಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

20 March 2025

Pic credit - Pintrest

Sainanda

ಓದುವಾಗ ಹೆಚ್ಚು ಒತ್ತಡ ಮಾಡಿಕೊಳ್ಳಬೇಡಿ, ಆರಾಮದಾಯಕವಾಗಿ ಅಭ್ಯಾಸ ಮಾಡಿಕೊಳ್ಳಿ.

Pic credit - Pintrest

ಹೊಸ ಹೊಸ ವಿಷಯಗಳನ್ನು ಕಲಿಯಲು ಮನಸ್ಸನ್ನು ಸದಾ ತೆರೆದಿಡಿ.

Pic credit - Pintrest

ಮುಖ್ಯ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಅಥವಾ ಒಂದು ಪುಸ್ತಕದಲ್ಲಿ ಪಾಯಿಂಟ್ ಮಾಡಿಟ್ಟುಕೊಳ್ಳಿ.

Pic credit - Pintrest

ಪ್ರತಿದಿನ ಓದಿದ ವಿಷಯಗಳ ಬಗ್ಗೆ ಸಣ್ಣ ನೋಟ್ಸ್ ತಯಾರಿಸಿ, ಅದನ್ನೇ ಮತ್ತೆ ಓದಿ.

Pic credit - Pintrest

ಒಮ್ಮೆ ಓದಿದ ವಿಷಯಗಳ ಮೇಲೆ ಸದಾ ಕಣ್ಣಾಯಿಸುತ್ತ ಇರಿ. ಆಗಾಗ ಪುನರಾವರ್ತನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

Pic credit - Pintrest

ನೀವು ಓದಿದ ವಿಷಯಗಳ ಏನಾದರೂ ಗೊಂದಲಗಳಿದ್ದರೆ ಸ್ನೇಹಿತರು ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ.

Pic credit - Pintrest

ಕಲಿತ ವಿಷಯವನ್ನು ನಿಮ್ಮದೇ ರೀತಿಯಲ್ಲಿ ಅರ್ಥಮಾಡಿಕೊಂಡು ನೆನಪಿನಲ್ಲಿಟ್ಟುಕೊಳ್ಳಿ.

Pic credit - Pintrest