ನಿಮ್ಮ ಚರ್ಮದ ಬಣ್ಣ ಬದಲಾಗುತ್ತಿದ್ದರೆ, ಕಾರಣ ಏನೆಂದು ತಿಳಿಯಿರಿ!

22 November 2023

Pic Credit - Pintrest

ಕೆಲವೊಂದು ವಿಟಮಿನ್​​ ಕೊರತೆಯು ಚರ್ಮದ ಮೇಲೂ ಪರಿಣಾಮವನ್ನು ಬೀರುತ್ತದೆ.

ವಿಟಮಿನ್​​ ಕೊರತೆ ==============

Pic Credit - Pintrest

ಪ್ರಮುಖವಾಗಿ ವಿಟಮಿನ್ ಇ ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ತುಂಬಾ ಮುಖ್ಯವಾಗಿದೆ. 

ವಿಟಮಿನ್​​ ಕೊರತೆ ==============

Pic Credit - Pintrest

ವಿಟಮಿನ್​​ ಇ ಕೊರತೆ ಮೊಡವೆ, ಕಪ್ಪು ಚರ್ಮದಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ.

ವಿಟಮಿನ್​​ ಕೊರತೆ ==============

Pic Credit - Pintrest

ಇದಲ್ಲದೇ ವಿಟಮಿನ್​​ ಇ ಕೊರತೆ ಅಜೀರ್ಣ, ಮರಗಟ್ಟುವಿಕೆ, ನೆತ್ತಿಯ ಸಮಸ್ಯೆಗೆ ಕಾರಣವಾಗುತ್ತದೆ.

ವಿಟಮಿನ್​​ ಕೊರತೆ ==============

Pic Credit - Pintrest

ಆದ್ದರಿಂದ ವಿಟಮಿನ್​​ ಇ ಕೊರತೆ ನೀಗಿಸಲು ವಾಲ್ನಟ್​​​ ಹಾಗೂ ಸೂರ್ಯ ಕಾಂತಿ ಬೀಜವನ್ನು ಸೇವಿಸಿ.

ವಿಟಮಿನ್​​ ಕೊರತೆ ==============

Pic Credit - Pintrest

ಇದಲ್ಲದೇ ವಿಟಮಿನ್​​ ಇ ಸಮೃದ್ಧವಾಗಿರುವ ಕಿವಿ, ಅವಕಾಡೋ ಹಣ್ಣು ಸೇವಿಸುವುದು ತುಂಬಾ ಒಳ್ಳೆಯದು.

ವಿಟಮಿನ್​​ ಕೊರತೆ ==============

Pic Credit - Pintrest

ಈ ಬೇರು ತರಕಾರಿಗಳು ಮಧುಮೇಹ ಸಮಸ್ಯೆಗೆ ರಾಮಬಾಣ

ಈ ಹೂಕೋಸಿನ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಬೆಲೆ ಎಷ್ಟು ಗೊತ್ತಾ?