ಜೀವನದ ಈ ಮಾನಸಿಕ ಸತ್ಯಗಳು ತಿಳಿದಿದ್ರೆ ನೆಮ್ಮದಿ ಖಂಡಿತ

10 March 2025

Pic credit - Pintrest

Sainanda

ನಿಮ್ಮಅಭಿಪ್ರಾಯವನ್ನು ಸಾಬೀತುಪಡಿಸಲು ಪ್ರಯತ್ನಿಸುವುದಕ್ಕಿಂತ ಮೌನವೇ ಉತ್ತಮ.

Pic credit - Pintrest

ನಂಬಿಕೆ ಮುರಿದುಹೋದಾಗ ಕ್ಷಮಿಸಿ ಎಂದರೆ ಏನೂ ಅರ್ಥ ಇಲ್ಲ, ಹೀಗಾಗಿ ನಂಬಿಕೆ ಉಳಿಸಿಕೊಳ್ಳಿ.

Pic credit - Pintrest

ಎಲ್ಲಾ ಸನ್ನಿವೇಶದಲ್ಲಿ ತಕ್ಷಣ ಪ್ರತಿಕ್ರಿಯಿಸಬೇಡಿ. ಕಡಿಮೆ ಪ್ರತಿಕ್ರಿಯಿಸಲು ಕಲಿಯಿರಿ.

Pic credit - Pintrest

ನೀವು ಪ್ರಾಮಾಣಿಕರಾಗಿರುವಾಗ ನಿಮಗೆ ಅರ್ಹರಲ್ಲದ ಜನರನ್ನು ನೀವು ಕಳೆದುಕೊಳ್ಳುತ್ತೀರಿ ಎನ್ನುವ ಸತ್ಯ ಅರಿವಿರಲಿ.

Pic credit - Pintrest

ಒಂದು ಸುಂದರ ಹೃದಯವು 1000 ಸುಂದರವಾದ ಮುಖಗಳಿಗಿಂತ ಹೆಚ್ಚು ಮೌಲ್ಯಯುತವಾಗಿರುತ್ತದೆ.

Pic credit - Pintrest

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ, ನೀವು ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ.

Pic credit - Pintrest

ಸಣ್ಣ ವೃತ್ತಿ, ಖಾಸಗಿ ಜೀವನ, ಸ್ಪಷ್ಟ ಮನಸ್ಸು, ಸಂತೋಷವಾದ ಹೃದಯ ಇಷ್ಟಿದ್ದರೆ ಶಾಂತಿಯುತ ಜೀವನ  ಸಾಧ್ಯ.

Pic credit - Pintrest