Pic Credit: gettyimages
By Malashree Anchan
ಈ ಯುವಕರು ಹೆಚ್ಚಾಗಿ ವಿವಾಹಿತ ಹಾಗೂ ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರ ಪ್ರೀತಿಯಲ್ಲಿ ಬೀಳಲು ಬಯಸುತ್ತಾರೆ ಅಲ್ವಾ. ಇದರ ಹಿಂದೆ ಒಂದಷ್ಟು ಕಾರಣವಿದೆಯಂತೆ
ವಿವಾಹಿತ ಮಹಿಳೆಯಲ್ಲಿ ಕಾಳಜಿ ವಹಿಸುವ ಸ್ವಭಾವ ತುಂಬಾನೇ ಇದೆ. ಇವರ ಈ ಗುಣಕ್ಕೆ ಯುವಕರು ಬೇಗನೇ ಆಕರ್ಷಿತರಾಗುತ್ತಾರೆ.
ವಿವಾಹಿತ ಮಹಿಳೆಯರು ತಮ್ಮವರನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ. ಈ ಗುಣ ಯುವಕರು ಅವರ ಪ್ರೀತಿಯಲ್ಲಿ ಬೀಳಲು ಕಾರಣ.
ಯುವತಿಯರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರು ಸಂಬಂಧಗಳ ಬಗ್ಗೆ ಹೆಚ್ಚಿನ ಗೌರವ ಹಾಗೂ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಈ ಗುಣ ಹಲವರಿಗೆ ಇಷ್ಟವಾಗುತ್ತದೆ.
ಮದುವೆಯಾಗದ ಹುಡುಗಿಯರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರು ಹೆಚ್ಚು ಸುಂದರವಾಗಿ ಕಾಣುತ್ತಾರೆ. ಈ ದೈಹಿಕ ಸೌಂದರ್ಯ ಯುವಕರನ್ನು ಆಕರ್ಷಿಸುತ್ತದೆ.
ಹುಡುಗಿಯರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರು ಉತ್ತಮ ಡ್ರೆಸ್ಸಿಂಗ್ ಸೆನ್ಸ್ ಹೊಂದಿರುತ್ತಾರೆ. ಇವರ ಉಡುಗೆ ತೊಡುಗೆಯಿಂದ ಹುಡುಗರು ಇವರತ್ತ ಆರ್ಕಷಿತರಾಗುತ್ತಾರೆ.
ಹುಡುಗಿಯರಿಗಿಂತ ವಿವಾಹಿತ ಮಹಿಳೆಯರು ಪ್ರಬುದ್ಧರಾಗಿರುತ್ತಾರೆ. ಇವರು ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದಿಲ್ಲ, ಈ ಗುಣ ಹುಡುಗರಿಗೆ ಇಷ್ಟವಾಗುತ್ತದೆ.
ಯುವತಿಯರಿಗಿಂತ ವಿವಾಹಿತ ಮಹಿಳೆಯರು ಬಹುಬೇಗನೆ ವಿಚಾರಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ತುಂಬಾನೇ ಮೆಚೂರ್ಡ್ ಆಗಿ ವರ್ತಿಸುತ್ತಾರೆ.
ವಿವಾಹಿತ ಮಹಿಳೆಯರ ಸಂಬಂಧಗಳಿಗೆ ಬೆಲೆ ಕೊಟ್ಟು ಜವಬ್ದಾರಿಯುತ ಜೀವನ ಸಾಗಿಸುತ್ತಾರೆ. ಈ ಅಂಶ ಕೂಡ ಯುವಕರು ವಿವಾಹಿತ ಮಹಿಳೆಯರತ್ತ ಆಕರ್ಷಿತರಾಗಲು ಕಾರಣ.