24-12-2023

ದೇವಾಲಯಗಳಲ್ಲಿ ಘಂಟೆಗಳು ಏಕೆ ಇರುತ್ತವೆ ಗೊತ್ತಾ? 

Author: Akshatha Vorkady

Pic Credit - Pintrest

ಯಾವುದೇ ದೇವಾಲಯಗಳಿಗೆ ಭೇಟಿ ನೀಡಿದರೂ ಕೂಡ ಅಲ್ಲಲ್ಲಿ ಘಂಟೆಗಳನ್ನು ನೋಡಿರುತ್ತೀರಿ. 

Pic Credit - Pintrest

ದೇವಾಲಯಗಳಿಗೆ ಭೇಟಿ ನೀಡಿದಾಗ ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ಘಂಟೆಯನ್ನು ಬಾರಿಸುತ್ತಾರೆ.

Pic Credit - Pintrest

ಆದರೆ ದೇವಾಲಯಗಳಲ್ಲಿ ಘಂಟೆಗಳು ಏಕೆ ಇರುತ್ತವೆ ಎಂದು ನಿಮಗೆ ತಿಳಿದಿದೆಯೇ?

Pic Credit - Pintrest

ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆಯಿದೆ.

Pic Credit - Pintrest

ಇದಲ್ಲದೇ ಈ ಘಂಟೆಯ ಸದ್ದು ಏಕಾಗ್ರತೆಯನ್ನು ದೇವರ ಮೇಲಿನ ಭಕ್ತಿಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ.

Pic Credit - Pintrest

ಒಂದು ಸಲ ಬಾರಿಸಿದ ಘಂಟೆ ಕೆಲ ಸೆಕೆಂಡುಗಳ ಕಾಲ ಪ್ರತಿ ಧ್ವನಿಸುವುದರಿಂದ ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು.

Pic Credit - Pintrest