28-11-2023
8,054 ಅಭ್ಯರ್ಥಿಗಳ ಪೈಕಿ 18% ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್: ಎಡಿಆರ್
Author: ರಶ್ಮಿ.ಕೆ
ಪಂಚರಾಜ್ಯ ಚುನಾವಣೆ
12% ಅಭ್ಯರ್ಥಿಗಳ ವಿರುದ್ಧವಿದೆ ಗಂಭೀರ ಕ್ರಿಮಿನಲ್ ಪ್ರಕರಣ
ಪಂಚರಾಜ್ಯ ಚುನಾವಣೆ
29% ಕೋಟ್ಯಾಧಿಪತಿಗಳಿಗಿದೆ ಸರಾಸರಿ ₹ 3.36 ಕೋಟಿ ಮೌಲ್ಯದ ಆಸ್ತಿ
ತೆಲಂಗಾಣ
2,290 ಅಭ್ಯರ್ಥಿಗಳ ಶೇ 23 ಅಭ್ಯರ್ಥಿಗಳ ವಿರುದ್ಧವಿದೆ ಕ್ರಿಮಿನಲ್ ಮೊಕದ್ದಮೆ
ತೆಲಂಗಾಣ:
ನಾಲ್ಕನೇ ಒಂದು ಭಾಗದಷ್ಟು ಅಭ್ಯರ್ಥಿಗಳಿಗಿದೆ ₹ 1 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ
ತೆಲಂಗಾಣ
ಕಾಂಗ್ರೆಸ್‌ನ 72% ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ
ತೆಲಂಗಾಣ
ಬಿಜೆಪಿಯ 71% ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ
ತೆಲಂಗಾಣ
ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ನಲ್ಲಿ ಶೇ 24 ಕ್ರಿಮಿನಲ್ ಪ್ರಕರಣ
ತೆಲಂಗಾಣ
ಪಕ್ಷೇತರರ ವಿರುದ್ಧವಿದೆ ಕೇವಲ 14% ರಷ್ಟು ಕ್ರಿಮಿನಲ್ ಪ್ರಕರಣ
NEXT - ಮತ್ತೆ ಮೈತ್ರಿ ಸರ್ಕಾರ ಬೇಕೆಂದು ಜನರ ನಿರೀಕ್ಷೆ: ಕುಮಾರಸ್ವಾಮಿ