ಉಗ್ರರ ಅಡಗುತಾಣಗಳು LOCಯಿಂದ ಎಷ್ಟು ದೂರ?

By Vivek Biradar

07 May 2025

ಆಪರೇಷನ್​ ಸಿಂಧೂರ್

ಪಹಲ್ಗಾಮ್​ ಉಗ್ರರ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಆಪರೇಷನ್‌ ಸಿಂಧೂರ್ ಕಾರ್ಯಾಚರಣೆ ನಡೆಸಿದೆ.

ಉಗ್ರರ ಅಡಗುತಾಣಗಳು

ಬಹವಾಲ್ಪುರ: ಅಂತರರಾಷ್ಟ್ರೀಯ ಗಡಿಯಿಂದ 100 ಕಿ.ಮೀ ದೂರದಲ್ಲಿದೆ. ಇಲ್ಲಿ ಉಗ್ರ ಸಂಘಟನೆ ಜೆಇಎಂ ಪ್ರಧಾನ ಕಚೇರಿ ಇತ್ತು.

ಉಗ್ರರ ಅಡಗುತಾಣಗಳು

ಮುರಿಡ್ಕೆ: ಗಡಿಯಿಂದ 30 ಕಿ.ಮೀ ದೂರದಲ್ಲಿದೆ. ಉಗ್ರ ಸಂಘಟನೆ ಎಲ್‌ಇಟಿ ಕ್ಯಾಂಪ್​ ಇತ್ತು. 

ಉಗ್ರರ ಅಡಗುತಾಣಗಳು

ಗುಲ್ಪುರ: ಎಲ್‌ಒಸಿಯಿಂದ 35 ಕಿ.ಮೀ ದೂರದಲ್ಲಿತ್ತು.

ಉಗ್ರರ ಅಡಗುತಾಣಗಳು

ಸವಾಯಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಗಡಿಯಿಂದ 30 ಕಿ.ಮೀ ದೂರದಲ್ಲಿತ್ತು.

ಉಗ್ರರ ಅಡಗುತಾಣಗಳು

ಬಿಲಾಲ್ ಕ್ಯಾಂಪ್: ಉಗ್ರ ಸಂಘಟನೆ ಜೆಇಎಂ ಲಾಂಚ್‌ಪ್ಯಾಡ್ ಇತ್ತು.

ಉಗ್ರರ ಅಡಗುತಾಣಗಳು

ಕೋಟ್ಲಿ ಕ್ಯಾಂಪ್: ಎಲ್‌ಒಸಿಯಿಂದ 15 ಕಿ.ಮೀ ದೂರದಲ್ಲಿದೆ. ಇದು ಉಗ್ರ ಸಂಘಟನೆ ಎಲ್‌ಇಟಿ ಬಾಂಬರ್ ಶಿಬಿರ ಆಗಿತ್ತು.

ಉಗ್ರರ ಅಡಗುತಾಣಗಳು

ಬರ್ನಾಲಾ ಕ್ಯಾಂಪ್: ಎಲ್‌ಒಸಿಯಿಂದ 10 ಕಿ.ಮೀ ದೂರದಲ್ಲಿತ್ತು.

ಉಗ್ರರ ಅಡಗುತಾಣಗಳು

ಸರ್ಜಲ್ ಕ್ಯಾಂಪ್: ಭಾರತದ ಗಡಿಯಿಂದ 8 ಕಿ.ಮೀ ದೂರದಲ್ಲಿತ್ತು. ಇದು ಜೆಇಎಂ ಕ್ಯಾಂಪ್​ ಆಗಿತ್ತು.

ಉಗ್ರರ ಅಡಗುತಾಣಗಳು

ಮೆಹಮೂನಾ ಕ್ಯಾಂಪ್: ಭಾರತದ ಗಡಿಯಿಂದ 15 ಕಿ.ಮೀ ದೂರದಲ್ಲಿತ್ತು. ಹಿಜ್ಬುಲ್ ಮುಜಾಹಿದ್ದೀನ್ ತರಬೇತಿ ಶಿಬಿರ ಆಗಿತ್ತು.