08 September 2025
Pic credit - instagram
Author: Madankumar
‘ಬಿಗ್ ಬಾಸ್ ತೆಲುಗು’ 9ನೇ ಸೀಸನ್ ಸೆ.7ರಿಂದ ಪ್ರಾರಂಭ ಆಗಿದೆ.
Pic credit - instagram
ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ಮಾಡಿರುವ ನಟಿ.
Pic credit - instagram
ತೆಲುಗು ಪ್ರೇಕ್ಷಕರಿಗೆ ಸಂಜನಾ ಗಲ್ರಾನಿ ಅವರದ್ದು ಪರಿಚಿತ ಮುಖ.
Pic credit - instagram
ಎರಡು ಮಕ್ಕಳ ತಾಯಿ ಆಗಿರುವ ಸಂಜನಾಗೆ ಬಿಗ್ ಬಾಸ್ ಅವಕಾಶ.
Pic credit - instagram
ಕನ್ನಡದ ಮೊದಲ ಸೀಸನ್ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದ್ದ ಸಂಜನಾ.
Pic credit - instagram
ಈ ಬಾರಿ ಟ್ರೋಫಿ ಗೆಲ್ಲುವ ಆತ್ಮವಿಶ್ವಾಸದಿಂದ ಬಿಗ್ ಬಾಸ್ಗೆ ಕಾಲಿಟ್ಟಿದ್ದಾರೆ.
Pic credit - instagram
ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ ಅನುಭವ ಸಂಜನಾಗೆ ಇದೆ.
Pic credit - instagram
ಬಣ್ಣದ ಲೋಕದಲ್ಲಿ ಸಂಜನಾ ಅವರು ಹಲವು ಏಳು-ಬೀಳು ಕಂಡಿದ್ದಾರೆ.
Pic credit - instagram