Pic credit - Instagram

Author: Rajesh Duggumane

ನಾನು ಕೆಟ್ಟವಳಾಗಿರೋಕೆ ಇಷ್ಟಪಡ್ತೀನಿ ಎಂದ ಅಶ್ವಿನಿ ಗೌಡ 

09 Dec 2025

ಬಿಗ್ ಬಾಸ್ 

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ತಮ್ಮ ನಾನಾ ಮುಖಗಳನ್ನು ತೋರಿಸಿದ್ದಾರೆ. 

ಬದಲಾವಣೆ 

ಅಶ್ವಿನಿ ಗೌಡ ಅವರಲ್ಲಿ ಇತ್ತೀಚೆಗೆ ಬದಲಾವಣೆ ಬಂದಿದೆ. ಅವರು ಸೈಲೆಂಟ್ ಆಗಿದ್ದಾರೆ. 

ನೆಗೆಟಿವ್ 

ಅಶ್ವಿನಿ ಅವರು ಆಡಿದ ಮಾತುಗಳು ಅವರಿಗೆ ಅಚ್ಚರಿ ಮೂಡಿಸಿದೆ. ಹೀಗಾಗಿ, ಸುಮ್ಮನಾಗಿದ್ದಾರೆ. 

ನೆಗೆಟಿವ್ 

ನೆಗೆಟಿವ್ ಶೇಡ್​​ನಲ್ಲಿ ಕಾಣಿಸಿಕೊಳ್ಳೋಕೆ ನನಗೆ ಹೆಚ್ಚು ಇಷ್ಟ ಎಂದು ಅವರು ಹೇಳಿದ್ದಾರೆ. 

ಟಾಸ್ಕ್ 

ರಾಕ್ಷಸರು ಹಾಗೂ ಗಂಧರ್ವರು ಎಂಬ ಟಾಸ್ಕ್ ನೀಡಲಾಗುತ್ತದೆ ಎಂದು ಊಹಿಸಿ ಅಶ್ವಿನಿ ಈ ರೀತಿ ಭಾವಿಸಿದರು. 

ಕನ್ನಡದ ನಟಿ 

ಅಶ್ವಿನಿ ಗೌಡ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. 

ಹೋರಾಟಗಾರ್ತಿ 

ಅಶ್ವಿನಿ ಅವರು ಕನ್ನಡ ಪರ ಹೋರಾಟಗಳನ್ನು ಮಾಡಿಕೊಂಡಿದ್ದಾರೆ.