Pic credit - Instagram

Author: Rajesh Duggumane

‘ಕರಾವಳಿ’ ಸಿನಿಮಾದಲ್ಲಿ ಪಶುವೈದ್ಯೆಯ ಪಾತ್ರ ಮಾಡಿದ ಸಂಪದಾ 

24 July 2026

ಪಾತ್ರವರ್ಗ 

‘ಕರಾವಳಿ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ಪ್ರಜ್ವಲ್ ದೇವರಾಜ್, ಮಿತ್ರ ಮೊದಲಾದವರು ನಟಿಸಿದ್ದಾರೆ. 

ಸಂಪದಾ 

‘ಕರಾವಳಿ’ ಸಿನಿಮಾಗೆ ಸಂಪದಾ ನಾಯಕಿ. ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಪ್ರಜ್ವಲ್​​ಗೆ ಜೋಡಿ 

ಪ್ರಜ್ವಲ್ ದೇವರಾಜ್​ ಅವರಿಗೆ ಜೋಡಿಯಾಗಿ ಸಂಪದಾ ಅವರು ಕಾಣಿಸಿಕೊಂಡಿದ್ದಾರೆ. 

ಪಶುವೈದ್ಯೆ 

ಪಶುವೈದ್ಯೆ ಪಾತ್ರದಲ್ಲಿ ಸಂಪದಾ ಅವರು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ. 

ಪಾತ್ರಕ್ಕೆ ನ್ಯಾಯ 

ಸಂಪದಾ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರ ಕ್ಯೂಟ್ ಆಗಿ ಕಾಣಿಸುತ್ತಾರೆ. 

ಮುದ್ದು ಮುದ್ದಾಗಿ 

ಸಿನಿಮಾ ಉದ್ದಕ್ಕೂ ಅವರು ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಹೀಗೆ ಇಷ್ಟ ಆಗುತ್ತಾರೆ. 

ಮತ್ತಷ್ಟು ಆಫರ್ 

ಸಂಪದಾ ಅವರನ್ನು ಅರಸಿ ಮತ್ತಷ್ಟು ಸಿನಿಮಾಗಳು ಬರೋ ನಿರೀಕ್ಷೆ ಇದೆ.