25 June 2025

Pic credit - Pintrest

Author: Lohitha Hebbar

ಈ ರಾಶಿಯವರು ಇಂದು ಪ್ರೇಮಿಯೊಂದಿಗೆ ಮದುವೆಯ ಚರ್ಚೆ ನಡೆಸುವರು

ಜೂನ್​​ 25ರಂದು ಕುಂಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ 

Pic credit - Pintrest

ಶತ್ರುಗಳಿಂದ ಕುಂಭ ರಾಶಿಯವರ ಚಟುವಟಿಕೆಗಳ ವೀಕ್ಷಣೆ ನಡೆಯಲಿದೆ. ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. 

ಕುಂಭ ರಾಶಿ

Pic credit - Pintrest

ಪ್ರತ್ಯಕ್ಷವಾಗಿ ಕಂಡಿದ್ದು ಮಾತ್ರ ಸತ್ಯವಲ್ಲವೆಂಬುದನ್ನು ನೀವು ಅರಿತುಕೊಳ್ಳಬೇಕು. ಕುಟುಂಬದ ಬೆಂಬಲದಿಂದ ಉತ್ತಮ ಫಲಿತಾಂಶ ಸಿಗುತ್ತವೆ.

ಉತ್ತಮ ಫಲಿತಾಂಶ

Pic credit - Pintrest

ತಂದೆಯ ಸಲಹೆಯಿಂದ ಹಣದ ಲಾಭ. ಪ್ರೀತಿಯ ಕಥೆಯಲ್ಲಿ ಹೊಸ ತಿರುವು ಹಾಗೂ ಸಂಗಾತಿಯೊಂದಿಗೆ ಮದುವೆ ಚರ್ಚೆ ನಡೆಯುತ್ತದೆ. 

ಹಣದ ಲಾಭ

Pic credit - Pintrest

ಇಂದು ಯಾವುದೇ ನಿರ್ಧಾರವನ್ನು ತಾಳ್ಮೆಯಿಂದಿರಿ. ಹತ್ತಿರದ ವ್ಯಕ್ತಿಗಳು ಕಾರಣಾಂತರಗಳಿಂದ ದೂರಾಗಬಹುದು.

ತಾಳ್ಮೆಯಿಂದಿರಿ

Pic credit - Pintrest

ಸ್ವಂತ ವ್ಯವಹಾರಗಳಿಗೆ ಮಧ್ಯವರ್ತಿಗಳನ್ನು ಬಳಸಿಕೊಳ್ಳಬೇಡಿ. ನಿಮ್ಮ ಮೇಲಿನ ನಂಬಿಕೆಯಿಂದ ಸುಳ್ಳನ್ನೂ ನಂಬುವ ಸಾಧ್ಯತೆ ಇದೆ. 

ಸ್ವಂತ ವ್ಯವಹಾರ

Pic credit - Pintrest

ಒತ್ತಡವುಂಟು ಮಾಡುವ ಕೆಲಸಗಳನ್ನು ಕೈಬಿಡಿ. ಈ ದಿನ ಸಮಯ ಸಂದರ್ಭಗಳನ್ನು ನೋಡಿಕೊಂಡು ಮಾತನಾಡಿ.

ಸಮಯ ಸಂದರ್ಭ

Pic credit - Pintrest

ಅಪಹಾಸ್ಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಯಿದೆ. ನಿಮಗೆ ಸಿಗುವ ಸೂಚನೆ ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ. 

ಅಪಹಾಸ್ಯ

Pic credit - Pintrest