12 December 2025

Pic credit - Pintrest

Author: Lohith Hebbar

ಈ ರಾಶಿಗೆ ಇಂದು ವೃತ್ತಿಯಲ್ಲಿ ಹೊಸ ಜವಾಬ್ದಾರಿ ಸೇರಿಕೊಳ್ಳುವುದು

ಡಿಸೆಂಬರ್​ 12ರಂದು ಕುಂಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕುಂಭ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಹೊಸ ಜವಾಬ್ದಾರಿ ಸೇರಿಕೊಳ್ಳುವುದು. ಹಣಕಾಸು ನಿಯಂತ್ರಣ ಸಾಧ್ಯವಾಗದು.

ಕುಂಭ ರಾಶಿ

Pic credit - Pintrest

ಸಂಬಂಧದಲ್ಲಿ ವಿಶ್ವಾಸದ ಪರೀಕ್ಷೆ ಮಾಡುವರು. ಇಂದು ನೀವು ಅತಿಯಾದ ಒತ್ತಡವನ್ನು ತಂದುಕೊಳ್ಳುವ ಅಗತ್ಯ ಇಲ್ಲ.

ದಿನ ಭವಿಷ್ಯ

Pic credit - Pintrest

ನೀವು ನೆಪವೊಡ್ಡಿ ಯಾವುದೇ ಕಾರ್ಯದಲ್ಲಿ ತೊಡಗಲಾರಿರಿ. ಅವಕಾಶ ಸಿಕ್ಕಾಗ ಮುನ್ನುಗ್ಗಲು ಹಿಂಜರಿಯುವಿರಿ.

ಕುಂಭ ರಾಶಿ

Pic credit - Pintrest

ಮನೋವ್ಯಥೆಯಿಂದ ನಿಮಗೆ ಬಹಳಷ್ಟು ತೊಂದರೆಗಳು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು.

ದಿನ ಭವಿಷ್ಯ

Pic credit - Pintrest

ಮಕ್ಕಳ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದುದು ಬಹಳಷ್ಟು ಇವೆ. ಸಂಗಾತಿಯ ಮಾತಿನಲ್ಲಿ ನಿಮಗೆ ನಂಬಿಕೆ ಬರದು.

ಕುಂಭ ರಾಶಿ

Pic credit - Pintrest

ಕುಟುಂಬದಲ್ಲಿ ಅಭಿಪ್ರಾಯಭೇದಗಳು ಪರಿಹಾರವಾಗಬಹುದು. ಆರೋಗ್ಯ ಉತ್ತಮವಾಗಿದ್ದರೂ ಆಹಾರ ನಿಯಮ ಪಾಲನೆ ಅಗತ್ಯ. 

ದಿನ ಭವಿಷ್ಯ

Pic credit - Pintrest

ಧಾರ್ಮಿಕ ಚಿಂತನೆ ನೆಮ್ಮದಿ. ಹಠಮಾರಿ ಸ್ವಭಾವದಿಂದ ಮನೆಯಲ್ಲಿ ತೊಂದರೆ ಆದೀತು. ಕೆಲವು ಸಂಗತಿ ನೀವು ಬಿಡಬೇಕು ಎಂದುಕೊಂಡರೂ ಅದು ಆಗದು.

ಕುಂಭ ರಾಶಿ

Pic credit - Pintrest