05 December 2025

Pic credit - Pintrest

Author: Lohith Hebbar

ಈ ವಾರ ಈ ರಾಶಿಯವರ ಹೊಸ ಪರಿಚಯ ಪ್ರೀತಿಗೆ ತಿರುಗಲಿದೆ

ಡಿಸೆಂಬರ್ 07 ರಿಂದ ಡಿಸೆಂಬರ್ 13 ವರೆಗೆ ಎರಡನೇ ವಾರವಾಗಿದ್ದು, ಪ್ರೀತಿ ಪ್ರೇಮ ವಾರ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ. 

ವಾರ ಭವಿಷ್ಯ

Pic credit - Pintrest

ಈ ವಾರ 12 ರಾಶಿಗಳ ಸಂಬಂಧಗಳಲ್ಲಿ ಭಾವನಾತ್ಮಕ ಸವಾಲುಗಳು ಮತ್ತು ಆಳವಾದ ಮಾತುಕತೆಗಳು ಸಂಭವಿಸಬಹುದು. 

ಪ್ರೀತಿ ಪ್ರೇಮ

Pic credit - Pintrest

ಆದರೆ, ಸರಿಯಾದ ಸಂವಹನ ಅಂದರೆ ಮುಕ್ತ ಮಾತು ಕತೆ ಮತ್ತು ತಿಳುವಳಿಕೆಯಿಂದ ಪ್ರೀತಿಯ ಬಂಧಗಳು ಬಲಗೊಳ್ಳಲಿವೆ.

ಪ್ರೀತಿಯ ಬಂಧ

Pic credit - Pintrest

ಪ್ರತಿಯೊಂದು ರಾಶಿಚಕ್ರದವರು ತಮ್ಮ ಪ್ರೀತಿಯ ಪ್ರಯಾಣದಲ್ಲಿ ಹೊಸ ಸ್ಪಷ್ಟತೆ ಮತ್ತು ನಂಬಿಕೆಯನ್ನು ಕಂಡುಕೊಳ್ಳುವ ಸಮಯವಿದು.

ಪ್ರೀತಿಯ ಪ್ರಯಾಣ

Pic credit - Pintrest

12 ರಾಶಿಗಳಲ್ಲಿ ಕುಂಭ ರಾಶಿಯವರ ಈ ವಾರದ ಪ್ರೀತಿ ಪ್ರೇಮದ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕುಂಭ ರಾಶಿ

Pic credit - Pintrest

ಡಿಸೆಂಬರ್ ನ ಎರಡನೇ ವಾರ ಕುಂಭ ರಾಶಿಯವರು ಮೈತ್ರಿ ಮತ್ತು ಪ್ರೀತಿ ಒಂದಾಗುವ ವಾರ. ಸಂಗಾತಿಯೊಂದಿಗೆ ಬೌದ್ಧಿಕ ಮಾತುಕತೆ ಹತ್ತಿರತೆಯನ್ನು ನೀಡುತ್ತದೆ.

ಎರಡನೇ ವಾರ

Pic credit - Pintrest

ಜೋಡಿಗಳಿಗೆ ಪರಸ್ಪರ ಗೌರವ ಹೆಚ್ಚಾಗುತ್ತದೆ. ಸ್ನೇಹಿತರ ಮೂಲಕ ಹೊಸ ಪರಿಚಯವಾಗಿ ಅದು ಪ್ರೀತಿಗೆ ತಿರುಗಲಿದೆ.

ಹೊಸ ಪರಿಚಯ

Pic credit - Pintrest

ಸಂಬಂಧದಲ್ಲಿ ಸ್ವಾತಂತ್ರ್ಯ ಬೇಕಾದರೂ ಭಾವನೆ ಹೇಳಿಕೊಳ್ಳಬೇಕು. ಸಣ್ಣ ಒಡಕುಗಳು ಬೇಗ ಸರಿಹೋಗುತ್ತವೆ. 

ಸಣ್ಣ ಒಡಕು

Pic credit - Pintrest