23 July 2025

Pic credit - Pintrest

Author: Lohitha Hebbar

ಈ ರಾಶಿಯವರು ಮಕ್ಕಳ‌ ವಿಚಾರದಲ್ಲಿ ಪಕ್ಷಪಾತ ತೋರಿಸುವರು

ಜುಲೈ 23ರಂದು ಮೇಷ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮೇಷ ರಾಶಿ ಮನೆಯಲ್ಲಿ ನೀವೇ ಎಲ್ಲವನ್ನು ಮಾಡಬೇಕಾಗಬಹುದು. ನೆಮ್ಮದಿ ಭಂಗ ಮಾಡುವ ವಿಚಾರ ಮರೆಯುವುದು ಉತ್ತಮ.

ಮೇಷ ರಾಶಿ

Pic credit - Pintrest

ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ಇಂದು ನಿಮ್ಮ ವಿರೋಧಿಗಳು ಏನಾದರೂ ತೊಂದರೆ ಕೊಡಬಹುದು.

ದಿನ ಭವಿಷ್ಯ

Pic credit - Pintrest

ಆತುರದಲ್ಲಿ ಎಡವಿ ಬೀಳುವ ಸಾಧ್ಯತೆ ಇದೆ. ಸಣ್ಣ ಮನಸ್ತಾಪಗಳು ನಿಮಗೆ ಬೇಸರ ತರಿಸೀತು. ಬಂಧುಗಳ ಜೊತೆ ಹೆಚ್ಚು ಸಲುಗೆ ಇರಲಿದೆ.

ಸಣ್ಣ ಮನಸ್ತಾಪ

Pic credit - Pintrest

ಮಾತಿನ ವೇಗದಲ್ಲಿ ಗೌಪ್ಯತೆಯನ್ನು ಬಿಟ್ಟುಕೊಡುವಿರಿ. ಅನಾಯಾಸವಾಗಿ ದೊರೆತ ವಸ್ತುಗಳ‌ ಮೇಲೆ ಅನಾದರ ಉಂಟಾಗಬಹುದು.

ಗೌಪ್ಯತೆ

Pic credit - Pintrest

ಮಕ್ಕಳ‌ ವಿಚಾರದಲ್ಲಿ ಪಕ್ಷಪಾತ ತೋರಿಸುವಿರಿ. ಮರೆಯಲ್ಲಿ ಇದ್ದು ನಿಮ್ಮಷ್ಟಕ್ಕೇ ಕೆಲಸ ಮಾಡಿಕೊಳ್ಳುವುದು ಇಷ್ಟವಾಗುವುದು.

ಮಕ್ಕಳ‌ ವಿಚಾರ

Pic credit - Pintrest

ಚಿಕಿತ್ಸೆಗೆ ಹಲವರ ಅಭಿಪ್ರಾಯವೂ ಮುಖ್ಯ. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. 

ಸಿಕ್ಕ ಸೌಲಭ್ಯ

Pic credit - Pintrest

ಬೇಡವೆಂದರೂ ಕೆಲವು ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳಬಹುದು. ನಿಮ್ಮ‌ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ.

ಕೆಲವು ಜವಾಬ್ದಾರಿ

Pic credit - Pintrest