08 June 2025

Pic credit - Pintrest

Author: Lohitha Hebbar

ಜೂನ್ ತಿಂಗಳ ಎರಡನೇ ವಾರ ಮೇಷ ರಾಶಿಗೆ ಹೇಗಿರಲಿ?

ಜೂನ್ ತಿಂಗಳ ಎರಡನೇ ವಾರ ಅಂದರೆ ಜೂನ್​ 08ರಿಂದ 14 ರವರೆಗೆ ಮೇಷ ರಾಶಿಯ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾರ ಭವಿಷ್ಯ

Pic credit - Pintrest

ಗ್ರಹನಾಯಕನಾದ ರವಿಯು ವೃಷಭದಲ್ಲಿ ಇದ್ದಾನೆ. ಉಚ್ಚಸ್ಥಾನದಿಂದ ಮುಂದೆ ಸಾಗಿದ್ದು ಶತ್ರುವಿನ ಸ್ಥಾನದಲ್ಲಿ ಇದ್ದಾನೆ.

ಎರಡನೇ ವಾರ

Pic credit - Pintrest

ಜೂನ್ ತಿಂಗಳ ಎರಡನೇ ವಾರದಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯಾದ ಮೇಷಗೆ  ಅಶುಭ. ಆಲಂಕಾರಿಕ ವಸ್ತುಗಳಿಗೆ ಧನವ್ಯಯ.

ಮೇಷ ರಾಶಿ

Pic credit - Pintrest

ಸುಖವೂ ಹಾಳಾಗುವ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನಿಮಗೆ ನಷ್ಟವಾಗಬಹುದು. 

ಬರಬೇಕಾದ ಹಣ

Pic credit - Pintrest

ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿ ನೀಡಿದರೆ ಒಳ್ಳೆಯದು. ಆಗಬೇಕಾಗಿರುವ ಕೆಲಸದ ಬಗ್ಗೆ ಗಮನ ಹರಿಸಿ ಮುಗಿಸುವುದು ಒಳ್ಳೆಯದು. 

ವಿಶ್ರಾಂತಿ ನೀಡಿ

Pic credit - Pintrest

ಸಂಬಂಧಗಳನ್ನು ಸರಿಯಾಗಿ ಹಾಳು ಮಾಡಿಕೊಳ್ಳುವುದು. ಅತಿಯಾದ ಸಲುಗೆಯು ದುರ್ಬಳಕೆಯಾದೀತು.

ಅತಿಯಾದ ಸಲುಗೆ

Pic credit - Pintrest

ನಿಮ್ಮನ್ನು ಮೆಚ್ಚುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ವಾರ ನಿಮಗೆ ಅಶುಭ ಫಲಗಳೇ ಹೆಚ್ಚು.

ಅಶುಭ ಫಲ

Pic credit - Pintrest