01 June 2025

Pic credit - Pintrest

Author: Lohitha Hebbar

ಈ ರಾಶಿಗೆ ವೈವಾಹಿಕ ಜೀವನ ಬೇಸರವೆನಿಸಲಿದೆ

ಜೂನ್​​​ 1 ರಂದು ಕರ್ಕಾಟಕ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕರ್ಕಾಟಕ ರಾಶಿಗೆ ವ್ಯಾಪಾರಗಳನ್ನು ಚೌಕಟ್ಟಿನಲ್ಲಿ ತರುವ ಪ್ರಯತ್ನ ಸಾಗುವುದು. ನಿಮ್ಮ ಆತುರವು ಕೆಲಸವನ್ನು ಹಾಳುಮಾಡಿಕೊಳ್ಳಲು ಸಾಕು.

ಕರ್ಕಾಟಕ ರಾಶಿ

Pic credit - Pintrest

ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ಇರುವ‌ ಕೆಲಸಕ್ಕೆ ಮತ್ತೇನಾದರೂ ಸೇರಿಸಿಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ಹೊಸದಾಗಿ ಏನಾದರೂ ಕಲಿಯುವ ಅವಕಾಶ. ಕೆಲಸದ ಸ್ಥಳದಲ್ಲಿ ಹಳೆ ತಪ್ಪುಗಳಿಗಾಗಿ ಜನ ತಿರಸ್ಕರಿಸಬಹುದು.ತಾಳ್ಮೆಯಿಂದ ಉತ್ತರ ಕೊಡಿ. 

ದಿನ ಭವಿಷ್ಯ

Pic credit - Pintrest

ಹಣದ ವ್ಯವಹಾರಗಳಲ್ಲಿ ನಿಮಗೆ ಆತ್ಮವಿಶ್ವಾಸ ಬೇಕಾಗಿರುತ್ತದೆ. ಉದ್ವೇಗದಲ್ಲಿ ನಿಮ್ಮ ವರ್ತನೆಗಳು ಸಾಮಾನ್ಯರಿಗೆ ಬೇರೆ ಅರ್ಥವನ್ನೇ ಕೊಡುವುದು.

ದಿನ ಭವಿಷ್ಯ

Pic credit - Pintrest

ವೈವಾಹಿಕ ಜೀವನವು ನಿಮಗೆ ಬೇಸರವೆನಿಸಬಹುದು. ನೀವು ಅವಕಾಶಗಳತ್ತ ಗಮನ ಹರಿಸಬೇಕು. ಮಕ್ಕಳ ವಿಚಾರದಲ್ಲಿ ಸಮಾಧಾನ ಸಿಗದೇ ಇರಬಹುದು.

ದಿನ ಭವಿಷ್ಯ

Pic credit - Pintrest

ಜಲೋದ್ಯಮದಿಂದ ಉತ್ತಮ‌ಲಾಭವು ಸಿಗುವುದು. ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸ ಮಾಡಿಸಿಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest