03 June 2025

Pic credit - Pintrest

Author: Lohitha Hebbar

ಬಹಳ ದಿನಗಳ ಚಿಂತೆಗೆ ಇಂದು ಮುಕ್ತಿ ಸಿಗಲಿದೆ

ಜೂನ್​​ 03ರಂದು ಮೀನಾ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಮೀನ ರಾಶಿಯವರು ಇಂದು ಪಾಲುದಾರಿಕೆಯಲ್ಲಿ ಮಾನಸಿಕ ತಿಕ್ಕಾಟವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಬಹಳ ದಿನಗಳ ಚಿಂತೆಗೆ ಇಂದು ಮುಕ್ತಿ ಸಿಗುವುದು. 

ಮೀನ ರಾಶಿ

Pic credit - Pintrest

ನೀವು ಜನರ ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ವ್ಯವಹಾರದಲ್ಲಿ ಅದನ್ನು ಪ್ರಯೋಗಿಸುವಿರಿ. ಇಂದು ಅತಿಯಾಗಿ ಖರ್ಚು ಮಾಡದಿರುವುದು ಒಳ್ಳೆಯದು.

ಅತಿಯಾಗಿ ಖರ್ಚು 

Pic credit - Pintrest

ಹೊಸ ಅವಕಾಶಗಳು ಕಾಣಿಸುತ್ತವೆ. ಆದರೆ ಎಲ್ಲವನ್ನೂ ತಕ್ಷಣ ಸ್ವೀಕರಿಸದಿರಿ. ಕೆಲಸದ ಕಡೆ ಕೆಲ ಒತ್ತಡಗಳು ಬರಬಹುದು.

ಹೊಸ ಅವಕಾಶ

Pic credit - Pintrest

ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಹಣಕಾಸಿನ ವಿಚಾರದಲ್ಲಿ ಅನವಶ್ಯಕ ಖರ್ಚುಗಳು ಬರಬಹುದು. ಸ್ನೇಹಿತರ ಜತೆ ಮಾತು ತಪ್ಪಿದ್ರೆ ತಕ್ಷಣ ಸರಿಪಡಿಸಿ. 

ಅನವಶ್ಯಕ ಖರ್ಚು

Pic credit - Pintrest

ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಉದಾಸೀನ ಮಾಡಬೇಡಿ. ಸರಕಾರದಿಂದ ಅರ್ಥಿಕ ಬೆಂಬಲ ದೊರೆಯಬಹುದು.

ಹಣಕಾಸಿನ ವಿಷಯ

Pic credit - Pintrest

ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು.

ದೂರದ ಮಿತ್ರ

Pic credit - Pintrest