18 July 2025

Pic credit - Pintrest

Author: Lohitha Hebbar

ಈ ರಾಶಿಯವರು ಇಂದು ಅವಸರದಲ್ಲಿ ಪ್ರಯಾಣ ಮಾಡಬೇಡಿ

ಜುಲೈ 18ರಂದು ಸಿಂಹ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಸಿಂಹ ರಾಶಿಯವರು ಮಕ್ಕಳ ಮೇಲೆ ಕೋಪಗೊಳ್ಳಲಿದ್ದೀರಿ. ಅವಸರದಲ್ಲಿ ಪ್ರಯಾಣವನ್ನು ಮಾಡಬೇಡಿ. ಸಾವಧಾನತೆವಿರಲಿ.

ಸಿಂಹ ರಾಶಿ

Pic credit - Pintrest

ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು ಅಥವಾ ವಾಹನದ ದುರಸ್ತಿ ಕಾರ್ಯವನ್ನು ಮಾಡಬೇಕಾಗಬಹುದು.

ವಾಹನದ ದುರಸ್ತಿ

Pic credit - Pintrest

ಕೇಳಿದವರಿಗೆ ಆಗದು ಎಂದು ಹೇಳದೇ ಇರುವುದನ್ನು ಕೊಡಿ. ಸಂತೃಪ್ತಿಯು ನಿಮಗೆ ಸಿಗಬಹುದು. ಸಂಗಾತಿಯ ಆಸೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ.

ಸಂಗಾತಿಯ ಆಸೆ

Pic credit - Pintrest

ಯಾರದೋ ಕೋಪ ನಿಮ್ಮ ಕಡಗೆ ತಿರುಗುವುದು. ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಮೊದಲೇ ಯೋಚಿಸಿ. ಪರರ ನ್ಯೂನತೆಗಳ ಬಗ್ಗೆ ಆಡಿಕೊಳ್ಳುವುದು ಬೇಡ.

ಮೊದಲೇ ಯೋಚಿಸಿ

Pic credit - Pintrest

ಪೂರ್ಣವಿಶ್ವಾಸದಿಂದ ಆರಂಭಿಸಿದ ಕಾರ್ಯವು ಅಪೂರ್ಣವಾಗದು ಎಂಬ ಆತ್ಮಬಲವಿರುವುದು. ನಿಮ್ಮನ್ನು ಎದುರೇ ಯಾರಾದರೂ ನಿಂದಿಸಬಹುದು.

ಆತ್ಮಬಲ

Pic credit - Pintrest

ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ.

ಗೌರವಕ್ಕೆ ದಕ್ಕೆ

Pic credit - Pintrest