20 June 2025

Pic credit - Pintrest

Author: Lohitha Hebbar

ಈ ರಾಶಿಯವರ ಕಾರಣಾಂತರಗಳಿಂದ ನಿಂತಿದ್ದ ಕೆಲಸ ಇಂದು ಪೂರ್ಣಗೊಳ್ಳಲಿದೆ

ಜೂನ್​​ 20ರಂದು ಮೀನ ರಾಶಿಯವರು ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ 

Pic credit - Pintrest

ಮೀನ ರಾಶಿಯವರು ಆತುರದಲ್ಲಿ ಇರುವುದಷ್ಟೇ ಅಲ್ಲ, ಇತರರೂ ಇರುವಂತೆ ಮಾಡುವಿರಿ.ಎಂತ ಸ್ಥಿತಿಯಲ್ಲಿಯೂ ತಾಳ್ಮೆ ಬಿಡದಿರಲಿ.

ಮೀನ ರಾಶಿ

Pic credit - Pintrest

ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ ದೊರೆಯಲಿದೆ. ಉಪಕಾರಕ್ಕೆ ಸತ್ಫಲವನ್ನು ಪಡಯಬಹುದಾಗಿದೆ.

ಮನ್ನಣೆ ದೊರೆಯಲಿದೆ

Pic credit - Pintrest

ಬೇಕಾಗಿರುವುದು ಉಳಿಸಿಕೊಳ್ಳುವುದು ಇಂದು ಕಷ್ಟ. ಕಾರಣಾಂತರಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸುವಿರಿ.

ಕೆಲಸಗಳು ಪೂರ್ಣ

Pic credit - Pintrest

ಮನೆಯಲ್ಲಿ‌ ಪ್ರಶಾಂತವಾದ ವಾತಾವರಣವಿರಲಿದ್ದು ನಿಮಗೆ ಬಹಳ ಖುಷಿ ಎನಿಸುವುದು. ನಿಮ್ಮ ತಮಾಷೆಯ ಸ್ವಭಾವವು ಇತರರಿಗೆ ಬೇಸರ ತರಿಸಬಹುದು. 

ಪ್ರಶಾಂತ ವಾತಾವರಣ

Pic credit - Pintrest

ಹಿರಿಯರ ಭೇಟಿಯಿಂದ ಜೀವನದ ಕೆಲವು ಭಾಗ ಬದಲಿಸಿಕೊಳ್ಳುವಿರಿ. ಯಾರಾದರೂ ನಕರಾತ್ಮಕವಾಗಿ ಮಾತನಾಡಿದರೆ ಅವರ ಜೊತೆ ವಿವಾದಕ್ಕೆ ಇಳಿಯುವಿರಿ.

ಹಿರಿಯರ ಭೇಟಿ

Pic credit - Pintrest

ಮೀನ ರಾಶಿಯವರಿಗೆ ಇಂದು ದಿನಪೂರ್ತಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯಬಹುದು.

ದಿನಪೂರ್ತಿ ಶುಭ

Pic credit - Pintrest