09 July 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಮಾಲಿಕರ ಜೊತೆ ಕಲಹವಾಗುವ ಸಾಧ್ಯತೆ ಇದೆ

ಜುಲೈ 02ರಂದು ವೃಷಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಷಭ ರಾಶಿಗೆ ಇಂದು  ಮಾಲಿಕರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಹೊಸ ಉತ್ಪನ್ನಗಳ ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ.

ದಿನ ಭವಿಷ್ಯ

Pic credit - Pintrest

ಪ್ರೇಮಿಯ ಜಾಣತನದ ಮಾತಿಗೆ ಮಾರು ಹೋಗಿ ಮಾತು ಕೊಡುವಿರಿ. ಹೊರಗೆ ಓಡಾಡುವಾಗ ಜಾಗರೂಕತೆ ಮುಖ್ಯ.‌ ಮೈ ಮರೆವಿನಲ್ಲಿ ಅಪಾಯ ತಂದುಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ಹಿರಿಯರ ಎದುರು ತಗ್ಗುವುದನ್ನು ಮಾಡಿಕೊಳ್ಳಬೇಕು. ಕಛೇರಿಯ ವ್ಯವಹಾರಗಳು ಸಂಪೂರ್ಣವಾಗಿ ಅರ್ಥವಾಗದೇ ಏನನ್ನೂ ಮಾಡಲು ಹೋಗಬೇಡಿ.

ದಿನ ಭವಿಷ್ಯ

Pic credit - Pintrest

ಅಂತಿಮವಾಗಿ ನಿಮ್ಮ ತಲೆಗೇ ಬಂದೀತು. ವೈವಾಹಿಕ ಜೀವನದ ಚಿಂತೆಯು ಅಧಿಕಾಗಿ ಕಾಡಬಹುದು. ಹೂಡಿಕೆಯ ಬಗ್ಗೆ ಮನಸ್ಸಿದ್ದರೂ ಅದು ಅರ್ಥವಾಗದೇ ಸುಮ್ಮನೇ ಇರುವಿರಿ.

ದಿನ ಭವಿಷ್ಯ

Pic credit - Pintrest

ಧಾರ್ಮಿಕತೆ ನಿಮ್ಮಲ್ಲಿ ಉಳಿದಷ್ಟು ದಿನ ನೀವು ಬಲವಂತರು. ಅಕಾರಣವಾಗಿ ಸುತ್ತಾಟ ಮಾಡಬಹುದು. ನಿಮ್ಮ ಅಸ್ತಿತ್ವವನ್ನು ಗುರುತಿಸಿಲ್ಲ ಎಂಬ ಬೇಸರ ಇರುವುದು. 

ದಿನ ಭವಿಷ್ಯ

Pic credit - Pintrest

ಮಾತಿನಲ್ಲಿ ಸಹಜತೆ ಇರಲಿ. ಏನನ್ನಾದರೂ ಹೇಳಿ ಅವಮಾನ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರಿಗಾದರೂ ಇಂದು ಸಾಲವಾಗಿ ಹಣವನ್ನು ಕೊಡುವಿರಿ.

ದಿನ ಭವಿಷ್ಯ

Pic credit - Pintrest